ಸುಳ್ಯ : ಓಡಬೈ ಬಳಿ ಬೆಂಕಿ ಆಕಸ್ಮಿಕ; ಹೊತ್ತಿ ಉರಿದ ಹಳೆಯ ದೋಣಿ

ಸುಳ್ಯ : ಓಡಬೈ ಬಳಿ ಬೆಂಕಿ ಆಕಸ್ಮಿಕ; ಹೊತ್ತಿ ಉರಿದ ಹಳೆಯ ದೋಣಿ

ಸುಳ್ಯ, ಮಾ 26 ಮುಂಜಾನೆ ಇಲ್ಲಿನ ಓಡಬೈ ಎಂಬಲ್ಲಿ ಆಕಸ್ಮಿಕವಾಗ ಬೆಂಕಿ ಹೊತ್ತಿಕೊಂಡಿದ್ದು,ಅಲ್ಲೇ ಇದ್ದಂತಹ ಒಂದು ಹಳೆಯ ದೋಣಿಯಿಂದ ಬೆಂಕಿ ಆಕಸ್ಮಿಕವಾಗಿ ಹೊತ್ತಕೊಂಡಿದೆ ಎಂದು ಹೇಳಲಾಗಿದೆ, ತಕ್ಷಣ ಸ್ಥಳಕ್ಕೆ ಸುಳ್ಯ ಅಗ್ನಿಶಾಮಕ ಧಳದ ಸಿಬ್ಬಂಧಿಗಳು ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ‌. ಹೆಚ್ಚಿನ ಯಾವದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯ