ರಾಣಿಪುರ ಪ್ರವಾಸ ತೆರಳಿ ಹಿಂತುರುಗುತ್ತಿದ್ದ ಸುಳ್ಯದ ಕಾಲೇಜು ವಿದ್ಯಾರ್ಥಿಗಳು : ನಾಗಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೊವಾ ಪಲ್ಟಿ: ಮೂವರಿಗೆ ಗಾಯ

ರಾಣಿಪುರ ಪ್ರವಾಸ ತೆರಳಿ ಹಿಂತುರುಗುತ್ತಿದ್ದ ಸುಳ್ಯದ ಕಾಲೇಜು ವಿದ್ಯಾರ್ಥಿಗಳು : ನಾಗಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೊವಾ ಪಲ್ಟಿ: ಮೂವರಿಗೆ ಗಾಯ

ಸುಳ್ಯದ ಪ್ರತಿಷ್ಠಿತ ಕಾಲೇಜಿನ ಹನ್ನೊಂದು ಮಂದಿ ವಿದ್ಯಾರ್ಥಿಗಳ ತಂಡ ಕೇರಳದ ರಾಣಿಪುರಕ್ಕೆ ಪ್ರವಾಸ ತೆರಳಿ ಹಿಂತುರುಗುತ್ತಿದ್ದವೇಳೆ ಇನ್ನೊವಾ ವಾಹನ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ವರದಿಯಾಗಿದೆ. ಸುಳ್ಯದ ಕಾರೊಂದನ್ನು ಬಾಡಿಗೆ ಪಡೆದು ಪ್ರವಾಸ ತೆರಳಿದ್ದರು,ಎಂದು ಹೇಳಲಾಗಿದೆ ಹೆಚ್ಚಿನ ವಿವರ ತಿಳಿದು ಬರಬೇಕಿದೆ.

ರಾಜ್ಯ