
ಸುಳ್ಯ:ಇಂದು ಜನರು ಅತೀ ಹೆಚ್ಚು ಕಾಯಿಲೆಗಳಿಗೆ ಒಳಗಾಗುತ್ತಿರುವುದು ಶುದ್ದವಲ್ಲದ ನೀರು ಕುಡಿಯುತ್ತಿರುವುದರಿಂದ, ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಮಕ್ಕಳು ಅನಾರೋಗ್ಯವಾಗುತ್ತಿರುವುದು ಪದೇ ಪದೇ ಕಂಡುಬರುತ್ತಿರುತ್ತವೆ, ಕೈಗಾರಿಕೆಗಳಲ್ಲಿ ಮತ್ತು ಇನ್ನು ಕೆಲವು ಮನೆಗಳಲ್ಲಿ ಶುದ್ದ ಕುಡಿಯುವ ನೀರಿಲ್ಲದೆ ಪರಿತಪಿಸುವವರು ಹಲವರು, ಪೈಪ್ ಗಳಲ್ಲಿ ಮನೆ ಮನೆಗಳಿಗೆ ಪೂರೈಕೆಯಾಗುತ್ತಿರುವ ನೀರಂತೂ ನಿರಂತರ ಕಲುಷಿತ.ಅನಾರೋಗ್ಯದಿಂದ ಮಕ್ಕಳು,ಹಿರಿಯರು ವೈದ್ಯರನ್ನು ಕಾಣಲು ಆಸ್ಪತ್ರೆಗೆ ಖರ್ಚು ಮಾಡುವ ಹಣ ವಿಪರೀತ.. ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡಲು ಸುಳ್ಯದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಸ್ಥಾಪನೆಯಾದ ನೀರಿನ ಶುದ್ಧೀಕರಣ ಘಟಕಗಳ ನಿರ್ಮಾಣ, ನಿರ್ವಹಣೆ, ದುರಸ್ತಿ ಹಾಗೂ ಮಾರಾಟ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಸಂಸ್ಥೆ ಕೆನ್ಅಯಾನ್(KENION).ಇಂದು ಮೂರನೇ ವರ್ಷದ ಸಂಭ್ರಮದಲ್ಲಿದೆ.


ಸುಳ್ಯದ ಅಂಬಟಡ್ಕ ಕೆವಿಜಿ ಆಯುರ್ವೇದ ಕಾಲೇಜು ಬಳಿಯ ನಾರ್ಕೋಡು ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಕೆಅಯಾನ್ ಸಂಸ್ಥೆ.ಕಳೆದ ಮೂರು ವರ್ಷಗಳಲ್ಲಿ ಸುಳ್ಯ ಮಾತ್ರವಲ್ಲದೆ , ಶಿವಮೊಗ್ಗ, ಮಂಡ್ಯ, ಮೈಸೂರು , ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಅಳವಡಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಇವರಲ್ಲಿ ಗೃಹೋಪಯೋಗಿ ಕುಡಿಯುವ ನೀರಿನ ಘಟಕಗಳು. ಹೋಟೇಲ್ ಹಾಗೂ ವಾಣಿಜ್ಯೋದಮ ಸಂಬಂಧಿಸಿದ ನೀರಿನ ಶುದ್ದೀಕರಣ ಘಟಕವನ್ನು ಶಾಲೆ ಕಾಲೇಜು, ಹಾಸ್ಟೆಲ್ ಗಳಿಗೆ, ಸ್ವಿಮಿಂಗ್ ಫೂಲ್ ಗಳಿಗೆ

ಗ್ರಾಹಕರಿಗೆ ಬೇಕಾದಂತೆ ನೀರಿನ ಶುದ್ದೀಕರಣ ಘಟಕಗಳ, ನಿರ್ಮಾಣ, ನಿರ್ವಹಣೆ ದುರಸ್ತಿ ಹಾಗೂ ಹೊಸ ಘಟಕಗಳ ನಿರ್ಮಾಣ ಮಾಡಲಾಗುತ್ತದೆ ,ಮಣ್ಣಿನ ಮಿಶ್ರಿತ ನೀರು, ಗಡಸು ನೀರು, ಕಬ್ಬಿಣ ಅಂಶದ ವಾಸನೆ ತರಬಲ್ಲ ನೀರಿನ ತೊಂದರೆಗಳಿಗೆ ಪರಿಹಾರವಿದೆ. ಕಡಿಮೆ ವೆಚ್ಚದಲ್ಲಿ ಸಂಪೂರ್ಣ ಮನೆಯ ನೀರಿಗೆ ಶುದ್ದೀಕರಣ ಘಟಕ ಅಳವಡಿಕೆ ಮಾಡಲಾಗುತ್ತದೆ. ಸ್ವಿಮ್ಮಿಂಗ್ ಪೂಲ್ ಫಿಲ್ಟರ್ ಅಳವಡಿಕೆ ಮಾಡಿ ಕೊಡಲಾಗುತ್ತದೆ.ಒಳಚರಂಡಿ ಹಾಗೂ ತ್ಯಾಜ್ಯಾ ನೀರು (ETP & STP) ಶುದ್ದೀಕರಣದ ಘಟಕಗಳ ನಿರ್ಮಾಣ ಮಾಡಿಕೊಡಲಾಗುತ್ತದೆ.
ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ:
ತಮ್ಮ ಮೂರನೇ ವರ್ಷದ ಸಂಭ್ರಮಕ್ಕೆ ಪ್ರತಿಯೊಬ್ಬರಿಗೂ ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣ ಅವಕಾಶವನ್ನು KENION ಗ್ರಾಹಕರಿಗಾಗಿ ನೀಡಿದೆ. ಈ ಮೊಬೈಲ್ ಸಂಖ್ಯೆಯನ್ನು 9036405541 KENION ಎಂದು ಸೇವ್ ಮಾಡಿ.ನಂತರ ಸಂಸ್ಥೆಯ ಮೂರನೇ ವರ್ಷ ಸಂಭ್ರಮದ ಪೋಸ್ಟರನ್ನು ಸ್ಟೇಟಸ್‌ನಲ್ಲಿ ಅಳವಡಿಸಬೇಕು.ಅತೀ ಹೆಚ್ಚು ವೀಕ್ಷಣೆಯಾದ ಮೇಲೆ ಅದನ್ನು ಸ್ಕ್ರೀನ್ ಶಾಟ್ ತೆಗೆದು ಮೇಲಿನ ಸಂಖ್ಯೆಗೆ ತಮ್ಮ ಹೆಸರಿನೊಂದಿಗೆ

ಕಳುಹಿಸಬೇಕು. ಅತೀ ಹೆಚ್ಚು ವೀಕ್ಷಣೆ ಹೊಂದಿದ ಮೂರು ಜನ ಅದೃಷ್ಟಶಾಲಿಗಳಿಗೆ ಉಚಿತವಾಗಿ ಗೃಹೋಪಯೋಗಿ ಫಿಲ್ಟರ್ ನೀಡಲಾಗುವುದು.ಈ ಮೆಗಾ ಕಂಟೆಸ್ಟ್‌ಗೆ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ- ಮಾರ್ಚ್ 08 ರಿಂದ ಏಪ್ರಿಲ್ 08-2024 ರವರೆಗೆ ಸ್ಪರ್ಧೆ ಚಾಲ್ತಿಯಲ್ಲಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಕೆನ್ಅಯಾನ್ (KENION)ಶ್ರೀ ವಿಷ್ಣು ನಾರ್ಕೋಡ್ ಕಾಂಪ್ಲೆಕ್ಸ್ ಕೆ.ವಿ.ಜಿ ಆಯುರ್ವೇದ ಕಾಲೇಜು ಸಮೀಪ.ಅಂಬಟಡ್ಕ.ಸುಳ್ಯ, ದ.ಕ – 574239.ದೂ.90364 05541info@kenion.comwww.kenion.inHead office@Mangalore

