ಸುಳ್ಯ ಶಾಂತಿನಗರದ ಯುವಕ ಉಬರಡ್ಕದಲ್ಲಿ ಬಾವಿಗೆ ಬಿದ್ದು ಸಾವು.

ಸುಳ್ಯ ಶಾಂತಿನಗರದ ಯುವಕ ಉಬರಡ್ಕದಲ್ಲಿ ಬಾವಿಗೆ ಬಿದ್ದು ಸಾವು.

ಸುಳ್ಯ ಉಬರಡ್ಕದಲ್ಲಿ ತೋಟ ಕೆಲಸಕ್ಕೆ ಹೋಗಿದ್ದ ಶಾಂತಿನಗರದ ಯುವಕ ಬಾವಿಗೆ ಬಿದ್ದು ಸಾವನಪ್ಪಿರುವುದಾಗಿ ತಿಳಿದು ಬಂದಿದೆ.

ಸುಳ್ಯ ಶಾಂತೀನಗರದ ನಿವಾಸಿ ಮುರಾರಿ ಸಾವನ್ನಪ್ಪಿದ ಯುವಕ ಎಂದು ತಿಳಿದುಬಂದಿದೆ, ಇವರು ಉಬರಡ್ಕದಲ್ಲಿ ಕೆಲಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ, ಹೆಚ್ಚಿನ ವಿವರ ತಿಳಿದುಬರಬೇಕಿದೆ.

ರಾಜ್ಯ