ಪುತ್ತೂರು : ಕೊಂಬೆಟ್ಟುವಿನಲ್ಲಿರುವ  ಪ್ರಭು ಚರುಂಬುರಿ ಮಳಿಗೆಯಲ್ಲಿ ಬೆಂಕಿ ಅವಘಡ – ಅಪಾರ ನಷ್ಟ

ಪುತ್ತೂರು : ಕೊಂಬೆಟ್ಟುವಿನಲ್ಲಿರುವ ಪ್ರಭು ಚರುಂಬುರಿ ಮಳಿಗೆಯಲ್ಲಿ ಬೆಂಕಿ ಅವಘಡ – ಅಪಾರ ನಷ್ಟ

ಪುತ್ತೂರು : ಶುಕ್ರವಾರ ತಡರಾತ್ರಿ ಪುತ್ತೂರಿನ ಕೊಂಬೆಟ್ಟು ಬಳಿಯ ಜಿಲ್‌ ಟ್ರೇಡ್‌ ಸೆಂಟರ್‌ ನಲ್ಲಿರುವ ಖ್ಯಾತ ಪ್ರಭು ಚರುಂಬುರಿ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದ್ದು ಅಪಾರ ನಷ್ಟ ಉಂಟಾಗಿದೆ.

ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದೆ. ಈ ಘಟನೆಯಲ್ಲಿ ಯಾವುದೇ ರೀತಿಯಾದಂತಹ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಅಕಸ್ಮಿಕವಾಗಿ ತಗಲುರಿಬಹುದೆಂದು ಶಂಕಿಸಲಾಗಿದ್ದು, ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ .

ರಾಜ್ಯ