
ಇಂದು ಮಾರ್ಕೆಟ್ ಹೋದ್ರೆ ಹಿಡಿಯಷ್ಟು ತರಕಾರಿಗೆ ನೂರಾರು ರೂಪಾಯಿ ಹಣ ತೆರವು ಮಾಡಬೇಕಾಗುತ್ತದೆ, ದಿನೇ ದಿನೇ ಏರುತ್ತಿರುವ ತರಕಾರಿ ದಾರಣೆಯಿಂದ ಮನೆಯ ಗೃಹಿಣಿಯರಿಗಂತು ಯಾವ ತರಕಾರಿ ಅಗ್ಗವಾಗಿ ದೊರೆಯುತ್ತದೆ ಎಂಬುದೇ ಚಿಂತೆ..ಏಕೆಂದ್ರೆ ಮನೆಯವರಿಗೆ ಮಕ್ಕಳಿಗೆ ಇಷ್ಟವಾಗುವ ಅಡುಗೆ ಸಿದ್ದಪಡಿಸುವ ಜವಾಬ್ಧಾರಿ ಅವರಿಗೇ ಅಲ್ವಾ..!,


ಮಾರುಕಟ್ಟೆಯಲ್ಲಿ ತರಕಾರಿಗಳ ರಕ್ಷಣೆಗೆ ಸಿಂಪಡಿಸುವ ವಿಷಕಾರಿ ಔಷದ, ಸುಲಲಿತವಾಗಿ ತರಕಾರಿ ಬೆಳೆಯಲು ಬಳಸುವ ವಿಷಕಾರಿ ಗೊಬ್ಬರಗಳಿಂದ ಬೆಳೆದ ತರಕಾರಿಯನ್ನು ಖರೀದಿ ಮಾಡುವುದರಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುವ ಭೀತಿಯ ಮದ್ಯೆ ಎಲ್ಲಾ ಅರಿವಿದ್ರೂ ತರಕಾರಿಯನ್ನು ಮನೆಗೆ ಒಯ್ಯಲೇ ಬೇಕಾದ ಅನಿವಾರ್ಯತೆ ಇಂದು ಸಮಾಜದಲ್ಲಿ ಇದೆ.

ಈ ಭವಣೆಯಿಂದ ಜನರನ್ನು ರಕ್ಷಿಸಲು ರೂಟ್ ಸಂಸ್ಥೆ ಆರೋಗ್ಯ ಪೂರ್ಣವಾದ ತರಕಾರಿ ಬೀಜಗಳನ್ನು ನಿಮ್ಮ ಮನೆಗೇ ಅಂಚೆ ಮೂಲಕ ಕಳುಹಿಸುವ ಸೇವೆಗೆ ಮುಂದಾಗಿದೆ , ನಿಮ್ಮ ಮನೆಯ, ಅಥವಾ ಶಾಲೆಗಳ ಕೈ ತೋಟದಲ್ಲಿ, ಅಂಗಳದಲ್ಲಿ ಅಥಾವಾ ಮನೆಯ ತಾರಸಿಮೇಲೂ ಸುಲಭ ಕೃಷಿ ಮಾಡುವುದರ ಮೂಲಕ ಆರೋಗ್ಯ ಪೂರ್ಣ ಸ್ವಚ್ಚ ತರಕಾರಿಯನ್ನು ಬೆಳೆದು ತಮ್ಮ ದುಬಾರಿಯಾಗಿ ಖರ್ಚಾಗುತ್ತಿದ್ದ ಹಣ ಮತ್ತು ಹಾಳಾಗುತ್ತಿದ್ದ ಆರೋಗ್ಯವನ್ನು ರಕ್ಷಿಸಿ ಕೊಳ್ಳಬಹುದು.


ಇವರು ಎಲ್ಲಾರೀತಿಯ ತರಕಾರಿ ಬೀಜ, ಹೈಬ್ರಿಡ್ ತರಕಾರಿ ಬೀಜ, ಸೊಪ್ಪು ತರಕಾರಿ ಬೀಜ, ಹಾಗೂ ಹೂವಿನ ಬೀಜಗಳನ್ನು ನಿಮ್ಮ ಮನೆಗೆ ಕಳುಹಿಸಿಕೊಡಲಾಗುತ್ತದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ,ಹೋಂ ಡೆಲಿವರಿ ವ್ಯವಸ್ಥೆಯೊಂದಿಗೆ ಉತ್ತಮ ಗುಣಮಟ್ಟದ ತರಕಾರಿ ಬೀಜಗಳು ಹಾಗೂ ಹೂವಿನ ಬೀಜಗಳು ಬೇಕಾದಲ್ಲಿ. ಖರೀದಿಸಲು ಸಂಪರ್ಕಿಸಿ 9632300056








