ಸಂಕೇಶ್ ಪೇರಾಲಿನಲ್ಲಿ ನಬಿ ಕೀರ್ತನೆಯೊಂದಿಗೆ ನಡೆದ ಸಯ್ಯಿದ್ ಆಟ್ಟು ತಂಙಳ್ ಆಂಡ್ ನೇರ್ಚೆ
ಸುಳ್ಯ : ಅಜ್ಜಾವರ ಗ್ರಾಮದ ಸಂಕೇಶ್ ಪೇರಾಲಿನಲ್ಲಿ ಅಬ್ದುಲ್ ಕುಂಞಿ ಸಂಕೇಶ್ ರವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಆಟ್ಟು ಉಪ್ಪಾಪ ಸ್ವಲಾತ್ ಮಜ್ಲಿಸ್ ವತಿಯಿಂದ ಸಯ್ಯದ್ ಆಟ್ಟು ತಂಙಳ್ ಆಂಡ್ ನೇರ್ಚೆ ಫೆಬ್ರವರಿ 19 ರಂದು ಪೇರಾಲಿನಲ್ಲಿ ನಡೆಯಿತು.ಸಂಜೆ 7 ಗಂಟೆಗೆ ಮೌಲಿದ್ ಪಾರಾಯಣ ಮತ್ತು ದುವಾ ಮಜ್ಲೀಸ್…