ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕ; ಸಾಂದೀಪ್ ವಿಶೇಷ ಶಾಲೆಗೆ ಭೇಟಿ
ದಿನಾಂಕ ೨೩-೦೨-೨೦೨೪ ರಂದು ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಸುಳ್ಯದ ಎಮ್. ಬಿ. ಫೌಂಡೇಶನ್(ರಿ), ಸಾಂದೀಪ್ ವಿಶೇಷ ಶಾಲೆಗೆ ಭೇಟಿ ನೀಡಲಾಯಿತು. ಈ ಶಾಲೆಯ ಸ್ಥಾಪಕರಾದ ಎಂ. ಬಿ ಸದಾಶಿವರವರು ಮಾತನಾಡುತ್ತಾ ವಿಶೇಷ ಚೇತನ ಮಕ್ಕಳನ್ನು ತರಬೇತುಗೊಳಿಸಿ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಅವಶ್ಯಕತೆಯ…