ರಾಜ್ಯ ಬಿಜೆಪಿಯ ಭದ್ರಕೋಟೆಯಲ್ಲಿ ಬಿರುಕು
ವೆಂಕಟ್ ವಳಲಂಬೆಯವರನ್ನು ಬಿಜೆಪಿಯ ಸುಳ್ಯ ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿರುವ ಚಟುವಟಿಕೆಯ ಬೆನ್ನಲ್ಲೆ ಪಕ್ಷದೊಳಗೆ ಆತಂತರಿಕ ಬಿನ್ನಮತ ಸ್ಪೋಟಗೊಂಡಿದೆ, ರಾಜ್ಯದಲ್ಲಿ ಸುಳ್ಯ ಕ್ಷೇತ್ರ ಬಿಜೆಪಿ ಪಾಲಿಗೆ ಭದ್ರಕೋಟೆಯಾಗಿದ್ದು ಇದೀಗ ಇದೇ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.ಸುಳ್ಯ ಬಿ ಜೆ ಪಿ ಕೋರ್ ಕಮಿಟಿ ಸೂಚಿಸಿದ ಹೆಸರನ್ನು ಬಿಟ್ಟು ಮತ್ತೊಬ್ಬರನ್ನು ಆಯ್ಕೆ…