
ಪೆರಾಜೆಯ ಚಿಗುರು ಕ್ರೀಡಾ ಮತ್ತು ಕಲಾ ಯುವಕ
ಮಂಡಲದ ಇದರ ವತಿಯಿಂದ.ಫೆ.23 ರಂದುಕಾಫಿ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಮಣ್ಣು ಪರೀಕ್ಷೆ ಮಡಿಕೇರಿ ಕಾಫಿ ಬೋರ್ಡ್ನವರು ಪೆರಾಜೆಯಲ್ಲಿ ನಡೆಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30ಕೆ ಮಜಿಕೋಡಿ ಚಿದಾನಂದನವರ(ನಿವೃತ್ತ ಪ್ರಾಂಶುಪಾಲರು)ಕಾಫಿ ತೋಟದಲ್ಲಿ ನಡೆಯುವ ಮಾಹಿತಿ ಕಾರ್ಯಾಗಾರ ಹಾಗೂ ಮಣ್ಣು ಪರೀಕ್ಷೆ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಲು ಚಿಗುರು ಯುವಕ ಮಂಡಲವು ಸಾವರ್ಜನಿಕರಿಗೆ ಕೋರಿದೆ.

