ಅರಂಬೂರಲ್ಲಿ ಕಾರು ಪಲ್ಟಿ, ಚಾಲಕ ಅಪಾಯದಿಂದ ಪಾರು

ಅರಂಬೂರಲ್ಲಿ ಕಾರು ಪಲ್ಟಿ, ಚಾಲಕ ಅಪಾಯದಿಂದ ಪಾರು

ಸುಳ್ಯ ಅರಂಬೂರು ಬಳಿ ಕಾರೊಂದು ಪಲ್ಟಿಯಾಗಿ ಚಾಲಕ ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ.

ಸಂಪಾಜೆಯಿಂದ ಸುಳ್ಯ ಕಡೆ ಬರುತ್ತಿದ್ದ ಅಲೆಟ್ಟಿಯ ನಾರ್ಕೋಡು ಜನಾರ್ಧನ ಎಂಬವರ ಕಾರು ಅರಂಬೂರು ಬಳಿ ಹತ್ತಿರದ ದಿಬ್ಬಕ್ಕೆ ಹತ್ತಿ ಕಾರು ಮಗುಚಿ ಬಿದ್ದಿತು. ಕಾರಿನಲ್ಲಿದ್ದ ಜನಾರ್ದನರವರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ರಾಜ್ಯ