ಫೆ.16 ರಂದು ” ರವಿಕೆ ಪ್ರಸಂಗ ” ಕನ್ನಡ ಶುದ್ದ  ಕೌಟುಂಬಿಕ ಚಿತ್ರ ರಾಜ್ಯದಾಧ್ಯಂತ ತೆರೆಗೆ.

ಫೆ.16 ರಂದು ” ರವಿಕೆ ಪ್ರಸಂಗ ” ಕನ್ನಡ ಶುದ್ದ ಕೌಟುಂಬಿಕ ಚಿತ್ರ ರಾಜ್ಯದಾಧ್ಯಂತ ತೆರೆಗೆ.

ಸುಳ್ಯದ ಕಲಾವಿದ ಸಂತೋಷ್ ಕೊಡಂಕೇರಿ ನಿರ್ದೇಶನಕ್ಕೆ ಮನಸೋತ ಪ್ರಸಿದ್ದ ಚಿತ್ರ ತಾರೆಯರು ಪ್ರತಿಭಾನ್ವಿತ ನಿರ್ದೇಶಕ ಸುಳ್ಯದ ಸಂತೋಷ್ ಕೊಡಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಬಿಡುಗಡೆಗೆ ಸಿದ್ದ ಗೊಂಡಿದ್ದು ಫೆ 16 ರಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ರವಿಕೆ ಪ್ರಸಂಗ ಶುದ್ದ ಕೌಟುಂಬಿಕ ಕಥಾ ಹಂದರ ಹೊಂದಿರುವ ಸಿನಿಮಾವಾಗಿದ್ದು, ಸೆನ್ಸರ್ ಆಗಿ ಅಧಿಕ್ರತವಾಗಿ U/A ಸರ್ಟಿಫಿಕೇಟ್ ಪಡೆದುಕೊಂಡಿದೆ.

ನಟ ಭಯಂಕರ ಢಾಲಿ ಧನಂಜಯ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಚಿತ್ರ ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಕುಟುಂಬ ಸಮೇತರಾಗಿ ನೂಡಬಲ್ಲ ಚಿತ್ರ ಎಂದು ಹೇಳಿದ್ದಾರೆ. ಸುಳ್ಯದಲ್ಲೂ ಈ ಚಿತ್ರದ ಪೋಸ್ಟರ್ ಬಿಡುಗಡೆ ಯಾಗಿದ್ದು ಸುಳ್ಯದ ರಿಕ್ಷಾ ಚಾಲಕರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಜ್ಯ