ಪೆರಾಜೆಯಿಂದ ಬಿಳಿಯಾರಿನ ಕಡೆಗೆ  ಆನೆಯ ಸಂಚಾರ – ಈ ಹಿಂದೆ ಕೂಡ ಇದೇ ದಾರಿಯಲ್ಲಿ ಆನೆ ಸಂಚಾರಿಸಿದ್ದು ಜನರಲ್ಲಿ ಮತ್ತೆ ಆತಂಕ

ಪೆರಾಜೆಯಿಂದ ಬಿಳಿಯಾರಿನ ಕಡೆಗೆ ಆನೆಯ ಸಂಚಾರ – ಈ ಹಿಂದೆ ಕೂಡ ಇದೇ ದಾರಿಯಲ್ಲಿ ಆನೆ ಸಂಚಾರಿಸಿದ್ದು ಜನರಲ್ಲಿ ಮತ್ತೆ ಆತಂಕ

ಇಂದು ಬೆಳಿಗ್ಗೆ ಪೆರಾಜೆ ಕಡೆಯಿಂದ ಬಂದ ಆನೆ ಬಿಳಿಯಾರು ಬಳಿ ಹೈವೆ ದಾಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲ ವರ್ಷದ ಹಿಂದೆ ಇದೇ ದಾರಿಯಲ್ಲಿ ಆನೆ ಸಂಚರಿಸಿ ಸುದ್ದಿಯಾಗಿತ್ತು. ಮೂಲೆಮಜಲು ಬಳಿ ನಿಲ್ಲಿಸಿದ್ದ ಬೈಕನ್ನು ತಳ್ಳಿ ಹಾಕಿದೆ ಎಂದು ತಿಳಿದು ಬಂದಿದೆ.

ರಾಜ್ಯ