ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಗಣರಾಜ್ಯೋತ್ಸವ.

ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಗಣರಾಜ್ಯೋತ್ಸವ.

ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಕಳಂಜದ ಹಿರಿಯ ವ್ಯಕ್ತಿಗಳು ಧ್ವಜಾರೋಹಣ ನೆರವೇರಿಸುವುದರೊಂದಿಗೆ ನಾಡಿನ ಸಮಸ್ತ ನಾಗರಿಕರಿಗೆ ಉಸ್ತಾದರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.

ಭಾರತ ದೇಶದ ಜಾತ್ಯಾತೀತ ಮನೋಭಾವವನ್ನು ಎತ್ತಿ ಹಿಡಿಯಲು ಸಂವಿದಾನದ ಪೀಠಿಕೆ ಇಶ್ಫಾಕ್ ರವರು ಹೇಳುವುದರೊಂದಿಗೆ ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು. ಸಾರೇ ಜಹಾನ್ಸೆ ಅಚ್ಚಾ ಗೀತೆ ಮತ್ತು ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.

ಜಮಾಅತ್ ಕಮಿಟ್ ಅಧ್ಯಕ್ಷರು ಇಸ್ಮಾಯಿಲ್ ಪಿ.ಎಸ್, ಮಜೀದ್ ಎ ಕೆ, ಎ.ಬಿ ಮೊಯ್ದೀನ್, ಇಬ್ರಾಹಿಂ ಎ.ಕೆ, ಯೂಸುಫ್, ಇಸ್ಮಾಯಿಲ್, ಮಹಮ್ಮದ್, ಅಬೂಬಕ್ಕರ್, ಫಾರೂಕ್, ರಝಾಕ್ ರವರು ಉಪಸ್ಥಿತರಿದ್ದರು.

ರಾಜ್ಯ