
ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಕನ್ಯಾನದಲ್ಲಿ ಆನೆಗಳ ಗುಂಪಿನಿಂದ ಬೇರ್ಪಟ್ಟಿರುವ ಮರಿಯಾನೆಯನ್ನು ಅದರ ತಾಯಿಯೊಂದಿಗೆ ಸೇರಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಕಳೆದವರ್ಷ ಇದೇ ಗ್ರಾಮದಲ್ಲಿ ಇಂತದ್ದೇ ಪ್ರಕರಣ ನಡೆದು ಶಿಬಿರಕ್ಕೆ ಸೇರಿಸಲ್ಪಟ್ಟು ಮರಿಯಾನೆ ಸಾವನ್ನಪ್ಪಿತ್ತು


