ವಾಲ್ನಟ್ ಫರ್ನಿಚರ್ ಸಂಸ್ಥೆಯ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅದೃಷ್ಟ ಯೋಜನೆ ಸುಬ್ರಹ್ಮಣ್ಯ ದೇವಸ್ಥಾನದ ನೌಕರನಿಗೆ ಒಲಿದ ಚಿನ್ನ..!

ವಾಲ್ನಟ್ ಫರ್ನಿಚರ್ ಸಂಸ್ಥೆಯ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅದೃಷ್ಟ ಯೋಜನೆ ಸುಬ್ರಹ್ಮಣ್ಯ ದೇವಸ್ಥಾನದ ನೌಕರನಿಗೆ ಒಲಿದ ಚಿನ್ನ..!

ವಾಲ್ನಟ್ ಫರ್ನಿಚರ್ ಸಂಸ್ಥೆ ಮಂಗಳೂರು ಇದರ ಐದನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಅದೃಷ್ಟಶಾಲಿ ಯೋಜನೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರ ಹರೀಶ್ ಪಿ ಇವರು ಚಿನ್ನದ ಉಂಗುರವನ್ನು ಬಹುಮಾನವಾಗಿ ಪಡೆದಿರುತ್ತಾರೆ. ಇವರಿಗೆ ಬಹುಮಾನವನ್ನು ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯ ಪವನ್ ಎಂ ಡಿ ಇವರು ಬಹುಮಾನವನ್ನು ಶ್ರೀ ದೇವಾಲಯದ ವಟಾರದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೌಕರರಾದ ರೋಹಿತ್, ನಾಗರಾಜ್, ಸ್ಪರ್ಶ ವಾಲ್ ನೆಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಗಳಾದ ಇಬ್ರಾಹಿಂ ಬಿ.ಸಿ ರೋಡ್ , ಸುಜನ್ ನೆತ್ತಾರ ಸಂಸ್ಥೆಯ ಎಂಡಿಗಳಾದ ಮುತ್ತು, ಅನಿಲ್ ಉಪಸ್ಥಿತರಿದ್ದರು.

ರಾಜ್ಯ