ಕೆವಿಜಿ ಅಮರಜ್ಯೋತಿಯಲ್ಲಿ ಕೆವಿಜಿ ಎಜೆ ಸ್ಕಾಲರ್   ಶಿಪ್ ಪರೀಕ್ಷೆ.

ಕೆವಿಜಿ ಅಮರಜ್ಯೋತಿಯಲ್ಲಿ ಕೆವಿಜಿ ಎಜೆ ಸ್ಕಾಲರ್ ಶಿಪ್ ಪರೀಕ್ಷೆ.


ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿರ್ಪ್ ಪರೀಕ್ಷೆಯನ್ನು ದಿನಾಂಕ 21 ಜನವರಿ 2024ರಂದು ನಡೆಸಲಾಗುವುದು. ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ, ಆಸಕ್ತ ವಿದ್ಯಾರ್ಥಿಗಳು ಈ ಲಿಂಕ್ ಸ್ಕ್ಯಾನ್ ಮಾಡಿ ತಕ್ಷಣ ನೋಂದಾಯಿಸಿಕೊಳ್ಳಿರಿ.

ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ತಲಾ 5ವಿದ್ಯಾರ್ಥಿಗಳಂತೆ ಒಟ್ಟು 10ವಿದ್ಯಾರ್ಥಿಗಳಿಗೆ ಭೋದನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇರುತ್ತದೆ.ಅದರ ಒಟ್ಟು ಮೊತ್ತ 5 ಲಕ್ಷಕ್ಕೂ ಮೇಲ್ಪಟ್ಟ ಶುಲ್ಕ ವಿನಾಯಿತಿ ಇರುತ್ತದೆ ಎಂದು ಸಂಸ್ಥೆ ತಿಳಿಸಿದೆ.

2024-25ನೇ ಸಾಲಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ದಾಖಲಾತಿ ಆರಂಭಗೊಂಡಿದ್ದು , ದಾಖಲಾತಿ ಮಾಡಲಿಚ್ಚಿಸುವವರು
ಸಂಪರ್ಕಿಸಬೇಕಾದ ಸಂಖ್ಯೆ-9480589071,7022463069.

ರಾಜ್ಯ