ಜೀಪು ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ | ಕುಶಾಲನಗರ ಆನೆ ಕಾಡಿನ ಬಳಿ ಭೀಕರ ರಸ್ತೆ ಅಪಘಾತ

ಜೀಪು ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ | ಕುಶಾಲನಗರ ಆನೆ ಕಾಡಿನ ಬಳಿ ಭೀಕರ ರಸ್ತೆ ಅಪಘಾತ

ಕುಶಾಲನಗರ ಆನೆಕಾಡು ಬಳಿ ಜೀಪು, ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ದಂಪತಿಗಳು ಮೃತಪಟ್ಟಿರುವ ಶಂಕೆ.

ಕಾರಿನಲ್ಲಿದ್ದ ಹಸುಗೂಸನ್ನು ಮಡಿಕೇರಿಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕುಶಾಲನಗರ ಪೊಲೀಸರ ಭೇಟಿ ಮುಂದಿನ ಕ್ರಮ ಕೈ ಗೊಂಡಿರುವ ಬಗ್ಗೆ ವರದಿಯಾಗಿವೆ.

ರಾಜ್ಯ