ಐವರ್ನಾಡು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ.
ಸರಕಾರಿ ಪದವಿ ಪೂರ್ವ ಕಾಲೇಜು ಐವನಾಡು ಇಲ್ಲಿಯ 2023-2024 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಲಾಯಿತು. ಪ್ರಜಾಪ್ರಭುತ್ವದ ತತ್ವ ಮೌಲ್ಯ ಆದರ್ಶಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಗೌಪ್ಯತೆಯ ಮತದಾನ ಮಾಡಲಾಯಿತುವಿದ್ಯಾರ್ಥಿ ಸಂಘದ ನಾಯಕನಾಗಿ ದ್ವಿತೀಯ ಕಲಾವಿಭಾಗದ ದೇವಿ ಪ್ರಸಾದ್, ಕ್ರೀಡಾ ಮಂತ್ರಿಯಾಗಿ ಇಸ್ಮಾಯಿಲ್, ಸಾಂಸ್ಕೃತಿಕ ಮಂತ್ರಿಯಾಗಿ…










