ಹಾಲಿನ ಮಾರಾಟ ಮತ್ತು ಖರೀದಿಯಲ್ಲಿ ದಿಡೀರ್ ದರ ಹೆಚ್ಚಿಸಲು ನಿರ್ಧಾರ:ರಾಜ್ಯದಲ್ಲಿ ಅ.1 ರಿಂದಲೇ ಪ್ರತೀ ಲೀಟರ್ ಮೇಲೆ 3 ರೂ ಹೆಚ್ಚಳ.
ರಾಜ್ಯ

ಹಾಲಿನ ಮಾರಾಟ ಮತ್ತು ಖರೀದಿಯಲ್ಲಿ ದಿಡೀರ್ ದರ ಹೆಚ್ಚಿಸಲು ನಿರ್ಧಾರ:
ರಾಜ್ಯದಲ್ಲಿ ಅ.1 ರಿಂದಲೇ ಪ್ರತೀ ಲೀಟರ್ ಮೇಲೆ 3 ರೂ ಹೆಚ್ಚಳ.

ಸುದ್ದಿ ಚುನಾವಣೆ 2023 ರಾಜಕೀಯ ಕರ್ನಾಟಕ ಬೆಂಗಳೂರು ಸಿನಿಮಾ ಆಟ ಅಂಕಣ ಆರೋಗ್ಯ ಟೆಕ್‌ಜ್ಞಾನ ದೇಶ ವಿದೇಶ ನುಡಿ ಹಲವು ನ್ಯಾಯ ಪ್ರೀತಿ ವಿಶೇಷ ವೈವಿಧ್ಯ ವಿಚಾರ ವಿಡಿಯೋನಂದಿನಿ ಹಾಲಿನ ದರ 3 ರೂ. ಏರಿಕೆ; ರೈತರಿಂದ ಖರೀದಿಸುವ ಹಾಲಿಗೂ ಹೆಚ್ಚಳ. ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನು…

ದುರುಳರಿಂದ ಅತ್ಯಚಾರಕ್ಕೆ ಒಳಪಟ್ಟು ಕೊಲೆಯಾದ ಅಮಾಯಕ ಬಾಲಕಿ ಸೌಜನ್ಯ ಕಥೆ ಆದರಿಸಿ ಸದ್ಯದಲ್ಲಿಯೇ ಸಿನಿಮಾ ತೆರೆಗೆ.
ರಾಜ್ಯ

ದುರುಳರಿಂದ ಅತ್ಯಚಾರಕ್ಕೆ ಒಳಪಟ್ಟು ಕೊಲೆಯಾದ ಅಮಾಯಕ ಬಾಲಕಿ ಸೌಜನ್ಯ ಕಥೆ ಆದರಿಸಿ ಸದ್ಯದಲ್ಲಿಯೇ ಸಿನಿಮಾ ತೆರೆಗೆ.

ಹನ್ನೊಂದು ವರ್ಷಗಳ ಹಿಂದೆ ಹಂತಕರ ಕುಕೃತ್ಯಕ್ಕೆ ಬಲಿಯಾದ ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯ ಪ್ರಕರಣವನ್ನು ಆಧರಿಸಿ ಸಿನಿಮಾ ಮಾಡಲು ಜೆ.ಕೆ ವೆಂಚರ್ಸ್‌ ಮುಂದಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಮಾಡಲಾಗಿದೆ ಎಂದು ವರದಿಯಾಗಿದೆ.2012ರ ಅಕ್ಟೋಬರ್ 9ರಂದು…

ಮಂಗಳೂರು – ಮೂವರು ಡ್ರಗ್ ಪೆಡ್ಲರ್ ಅರೆಸ್ಟ್…!!
ರಾಜ್ಯ

ಮಂಗಳೂರು – ಮೂವರು ಡ್ರಗ್ ಪೆಡ್ಲರ್ ಅರೆಸ್ಟ್…!!

ಮಂಗಳೂರು ಜುಲೈ 21: ಗೋವಾದಿಂದ ಮಾದಕವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಾದಕವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಕೃಷ್ಣಾಪುರ ನಿವಾಸಿ ಮೊಹಮ್ಮದ್ ನಿಯಾಜ್ (28),…

ಬನ್ನೂರು: ಲಾರಿಯಿಂದ ಲಕ್ಷಾಂತರ ರೂ.ನಗದು ಕಳವು,ಕಂಡಕ್ಟರ್ ನಾಪತ್ತೆ – ದೂರು.
ರಾಜ್ಯ

ಬನ್ನೂರು: ಲಾರಿಯಿಂದ ಲಕ್ಷಾಂತರ ರೂ.ನಗದು ಕಳವು,
ಕಂಡಕ್ಟರ್ ನಾಪತ್ತೆ – ದೂರು.

ಪುತ್ತೂರು: ಅಡಿಕೆ ಸಾಗಾಟದ ಲಾರಿಯೊಂದರಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಮತ್ತು ಲಾರಿಯ ಕಂಡಕ್ಟರ್ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪೂಣೆಯಲ್ಲಿರುವ ಅಝರ್ ಟ್ರೇಡಿಂಗ್ ಮತ್ತು ಪುತ್ತೂರಿನಲ್ಲಿರುವ ಅಝರ್ ಟ್ರಾನ್ಸ್ಪೋರ್ಟ್ ಸಂಸ್ಥೆಯ ಮಾಲಕ ಬನ್ನೂರು ನಿವಾಸಿ ಅಝರ್ ಕಂಪೌಂಡ್‌ನ ಕಲಂದರ್ ಇಬ್ರಾಹಿಂ ನೌಷದ್ ಎಂಬವರ…

ಸುಳ್ಯ: ಬೇಲಿ ನಾಶ, ಜಾತಿನಿಂದನೆ: ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್ ರಾಜ್ ವಿರುದ್ದ ಪ್ರಕರಣ ದಾಖಲು: ಕೇಸು ಹಿಂತೆಗೆಯುವಂತೆ ಸಚಿನ್ ರಾಜ್ ಶೆಟ್ಟಿ ಪರವಾಗಿ ಪ್ರತಿಭಟನೆಗೆ ನಿರ್ಧಾರ.
ರಾಜ್ಯ

ಸುಳ್ಯ: ಬೇಲಿ ನಾಶ, ಜಾತಿನಿಂದನೆ: ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್ ರಾಜ್ ವಿರುದ್ದ ಪ್ರಕರಣ ದಾಖಲು: ಕೇಸು ಹಿಂತೆಗೆಯುವಂತೆ ಸಚಿನ್ ರಾಜ್ ಶೆಟ್ಟಿ ಪರವಾಗಿ ಪ್ರತಿಭಟನೆಗೆ ನಿರ್ಧಾರ.

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಪೆಲತಡ್ಕ ಎಂಬಲ್ಲಿ ಬೇಲಿ ನಾಶ ಮಾಡಿರುವುದಾಗಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿರುವುದಾಗಿ ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ವ್ಯಕ್ತಿಯೋರ್ವರು ಜು.18 ರಂದು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಾಮೋದರ ನಾಯ್ಕ ಅವರು ಬೆಳ್ಳಾರೆ ಪೊಲೀಸ್…

ನಾಪೋಕ್ಲು ಲಾರಿ ಪಲ್ಟಿ ಚಾಲಕ ಅಪಾಯದಿಂದ ಪಾರು.
ರಾಜ್ಯ

ನಾಪೋಕ್ಲು ಲಾರಿ ಪಲ್ಟಿ ಚಾಲಕ ಅಪಾಯದಿಂದ ಪಾರು.

ನಾಪೋಕ್ಲು ಜು.21 : ಲಾರಿಯೊಂದು ಚಾಲಕನನಿಯಂತ್ರಣ ತಪ್ಪಿ ಹಿಂದಕ್ಕೆ ಪಲ್ಟಿಯಾಗಿಬಿದ್ದಿರುವ ಘಟನೆ ನಾಪೋಕ್ಲು-ಮಡಿಕೇರಿಮುಖ್ಯರಸ್ತೆಯ ಅಪ್ಪಂಗಳದಲ್ಲಿ ನಡೆದಿದೆ.ನಾಪೋಕ್ಲುವಿನಿಂದ ಕುಶಾಲನಗರಕ್ಕೆ ಕಾಫಿಸಾಗಿಸುತ್ತಿದ್ದ ಲಾರಿ ಅಪ್ಪಂಗಳದ ಏಲಕ್ಕಿಸಂಶೋಧನಾ ಕೇಂದ್ರದ ಬಳಿ ಹಿಂದಕ್ಕೆ ಚಲಿಸಿರಸ್ತೆಯಂಚಿಗೆ ಬಿದ್ದಿದ್ದು, ಚಾಲಕ ಹಾಗೂಸಹಾಯಕ ಅಪಾಯದಿಂದ ಪಾರಾಗಿದ್ದಾರೆ.

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್. ಶಾಲೆಯ ನೂತನ ಮಂತ್ರಿಮಂಡಲ.
ರಾಜ್ಯ

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್. ಶಾಲೆಯ ನೂತನ ಮಂತ್ರಿಮಂಡಲ.

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್ ಇಲ್ಲಿ 2023-24ನೇ ಸಾಲಿನ ನೂತನ ಮಂತ್ರಿ ಮಂಡಲವನ್ನು ರಚನೆ ಮಾಡಲಾಗಿದೆ.1ರಿಂದ 7ನೇ ತರಗತಿ ವಿದ್ಯಾರ್ಥಿಗಳು ಮತಯಂತ್ರ ಮೂಲಕ ಮತ ಚಲಾಯಿಸುವುದರ ಮೂಲಕ ಶಾಲಾ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರನ್ನು ಆಯ್ಕೆ ಮಾಡಲಾಯಿತು. ಅತೀ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಶಾಲಾ ಮುಖ್ಯಮಂತ್ರಿಯಾಗಿ…

ಪರಿಸರ ಪ್ರೇಮಿ, ಉದ್ಯಮಿ ಡಾ. ಆರ್ ಕೆ ನಾಯರ್ ಕೊಲ್ಚಾರ್ ಶಾಲೆಗೆ ಬೇಟಿ ಶಾಲೆಗೆ ರೂ 1ಲಕ್ಷ ಸಹಾಯ ಹಸ್ತ.
ರಾಜ್ಯ

ಪರಿಸರ ಪ್ರೇಮಿ, ಉದ್ಯಮಿ ಡಾ. ಆರ್ ಕೆ ನಾಯರ್ ಕೊಲ್ಚಾರ್ ಶಾಲೆಗೆ ಬೇಟಿ ಶಾಲೆಗೆ ರೂ 1ಲಕ್ಷ ಸಹಾಯ ಹಸ್ತ.

ಮೂಲತ ಸುಳ್ಯದ ನಿವಾಸಿ ಪ್ರಸ್ತುತ ಗುಜರಾತ್ ನಲ್ಲಿ ಉದ್ಯಮಿ ಯಾಗಿದ್ದು ದೇಶದ್ಯಾoತ ಮತ್ತು ವಿದೇಶಗಳಲ್ಲಿ ಕೋಟ್ಯಂತರ ಗಿಡಗಳನ್ನು ನೆಟ್ಟು ಮರುಭೂಮಿಯಲ್ಲು ಅರಣ್ಯ ಬೆಳೆಸಿದ ಪರಿಸರ ಪ್ರೇಮಿ ಡಾ. ಆರ್ ಕೆ ನಾಯರ್ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್ ಇಲ್ಲಿಗೆ ಬೇಟಿ ನೀಡಿದರು. ಮಕ್ಕಳೊಂದಿ ಗೆ ಬೆರೆತು…

ಜುಲೈ 30 ರಂದು ಅಜ್ಜಾವರದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲದ ವತಿಯಿಂದ ಕಂಡದ ಗೌಜಿ ಕೆಸರ್ದ ಪರ್ಬ.
ರಾಜ್ಯ

ಜುಲೈ 30 ರಂದು ಅಜ್ಜಾವರದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲದ ವತಿಯಿಂದ ಕಂಡದ ಗೌಜಿ ಕೆಸರ್ದ ಪರ್ಬ.

ಸುಳ್ಯ ತಾಲೋಕಿನ ಅಜ್ಜಾವರ ಗ್ರಾಮದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲಗಳ ವತಿಯಿಂದ ಎರಡನೇ ವರ್ಷದ ಕಂಡದ ಗೌಜಿ ಕೆಸರ್ದ ಪರ್ಬ ಆಟೋಟ ಸ್ಪರ್ಧೆ ಜುಲೈ 30 ರಂದು ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲದ ಗದ್ದೆಯಲ್ಲಿ ನಡೆಯಲಿದೆ ಎಂದು ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ…

ಮಂಗಳೂರು: ಸಾಂಬಾರು ಚೆಲ್ಲಿದ ಕಾರಣಕ್ಕೆ ಮಾರಾಮಾರಿ; ಸಹಪಾಠಿ ಎದೆಗೆ ಚಾಕು ಎಸೆದುಕ್ರೌರ್ಯ ಮೆರೆದ 9ನೇ ವಿದ್ಯಾರ್ಥಿ.
ರಾಜ್ಯ

ಮಂಗಳೂರು: ಸಾಂಬಾರು ಚೆಲ್ಲಿದ ಕಾರಣಕ್ಕೆ ಮಾರಾಮಾರಿ; ಸಹಪಾಠಿ ಎದೆಗೆ ಚಾಕು ಎಸೆದು
ಕ್ರೌರ್ಯ ಮೆರೆದ 9ನೇ ವಿದ್ಯಾರ್ಥಿ.

ಮಂಗಳೂರು: ಮಧ್ಯಾಹ್ನದ ಊಟದ ವೇಳೆ ಬಟ್ಟೆಗೆಸಾಂಬಾರು ಚೆಲ್ಲಿದ ಎಂಬ ಕ್ಷುಲ್ಲಕ ಕಾರಣಕ್ಕೆ ಒಂಬತ್ತನೇತರಗತಿಯ ವಿದ್ಯಾರ್ಥಿಗಳಿಬ್ಬರ ನಡುವೆ ಗಲಾಟೆಶುರುವಾಗಿ ವಿದ್ಯಾರ್ಥಿಯೋರ್ವನ ಎದೆಗೆ ಮತ್ತೋರ್ವವಿದ್ಯಾರ್ಥಿ ಚಾಕು ಎಸೆದು ಕ್ರೌರ್ಯ ಮೆರೆದ ಘಟನೆನರಿಂಗಾನ ಗ್ರಾಮದ ಮೊಂಟೆಪದವು ಶಾಲೆಯಲ್ಲಿನಡೆದಿದೆ ಬಿಸಿಯೂಟದ ಸಂದರ್ಭ ವಿದ್ಯಾರ್ಥಿಯ ತಟ್ಟೆಯಿಂದ ಮತ್ತೋರ್ವ ವಿದ್ಯಾರ್ಥಿಯ ಬಟ್ಟೆಗೆ ಸಾಂಬಾರು ಚೆಲ್ಲಿ ಕಲೆ ಆಯಿತೆಂದು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI