ಜು.೩೧ ರಂದು ಮುಳ್ಯ ಅಟ್ಲೂರು ಹಿ ಪ್ರಾ ಶಾಲೆಯ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ರವಿಪ್ರಕಾಶ್ ಅಟ್ಲೂರು ಕೊಡುಗೆಯಲ್ಲಿ ನಿರ್ಮಾಣವಾದ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ.
ಸುಳ್ಯ: ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪೋಷಕರಾದ ರವಿಪ್ರಕಾಶ್ ಅಟ್ಲೂರು ಮತ್ತು ಪದ್ಮಲತಾ ಅಟ್ಲೂರು ಕೊಡುಗೆಯಾಗಿ ನಿರ್ಮಿಸಿ ಕೊಟ್ಟ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಬೆಂಗಳೂರು ಪ್ರಣವ ಫೌಂಡೇಶನ್ ನೀಡುವ ಲ್ಯಾಪ್ ಟಾಪ್ ಸ್ವೀಕಾರ ಹಾಗೂ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ…










