ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಉಸ್ತುವಾರಿ ಸಚಿವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರಪುತ್ತೂರು ಕೇಂದ್ರೀಕೃತವಾಗಿ ಜಿಲ್ಲಾಮಟ್ಟದ ಇಲಾಖಾ ಸಭೆಗಳು ನಡೆಯಲಿದೆ: ಗುಂಡೂರಾವ್
ರಾಜ್ಯ

ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಉಸ್ತುವಾರಿ ಸಚಿವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರಪುತ್ತೂರು ಕೇಂದ್ರೀಕೃತವಾಗಿ ಜಿಲ್ಲಾಮಟ್ಟದ ಇಲಾಖಾ ಸಭೆಗಳು ನಡೆಯಲಿದೆ: ಗುಂಡೂರಾವ್

ಪುತ್ತೂರು: ಮುಂದಿನ ದಿನಗಳಲ್ಲಿ ಪುತ್ತೂರು ಕೇಂದ್ರೀಕೃತವಾಗಿ ಜಿಲ್ಲಾಮಟ್ಟದ ಇಲಾಖಾ ಸಭೆಗಳು ನಡೆಯಲಿದೆ. ಜಿಲ್ಲೆಯಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಈ ಬಾರಿ ಗೆದ್ದಿದೆ, ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದು ಈ ಕಾರಣಕ್ಕೆ ಜಿಲ್ಲಾ ಇಲಾಖಾ ಸಭೆಗಳಿಗೆ ಪುತ್ತೂರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.ಅವರು ಪುತ್ತೂರು ಕಾಂಗ್ರೆಸ್…

ಐಪಿಸಿ, ಸಿಆರ್‌ಪಿಸಿ ಬದಲು 3 ಹೊಸ ಕ್ರಿಮಿನಲ್ ಕಾನೂನುಗಳು: ಲೋಕಸಭೆಯಲ್ಲಿ ವಿಧೇಯಕಗಳ ಮಂಡನೆ
ರಾಜ್ಯ

ಐಪಿಸಿ, ಸಿಆರ್‌ಪಿಸಿ ಬದಲು 3 ಹೊಸ ಕ್ರಿಮಿನಲ್ ಕಾನೂನುಗಳು: ಲೋಕಸಭೆಯಲ್ಲಿ ವಿಧೇಯಕಗಳ ಮಂಡನೆ

ಭಾರತೀಯ ದಂಡ ಸಂಹಿತೆ (ಐಪಿಸಿ), ದಂಡ ಪ್ರಕ್ರಿಯಾ ಸಂಹಿತೆ ಭಾರತ ಸಾಕ್ಷ್ಯ ಅಧಿನಿಯಮಕ್ಕೆ ಬದಲಾಗಿ ಹೊಸ ಕಾನೂನು ರೂಪಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಶುಕ್ರವಾರ(ಆಗಸ್ಟ್ 11) ಮಂಡಿಸಿದೆ.1860ರ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಪುರಾವೆ ಕಾಯ್ದೆಗಳನ್ನು ಬದಲಿಸುವ ಮಸೂದೆಗಳನ್ನು…

ಬೆಳ್ಳಾರೆ ಜ್ಞಾನದೀಪದಲ್ಲಿ ಪ್ರೇರಣಾ ಕಾರ್ಯಗಾರ
ರಾಜ್ಯ

ಬೆಳ್ಳಾರೆ ಜ್ಞಾನದೀಪದಲ್ಲಿ ಪ್ರೇರಣಾ ಕಾರ್ಯಗಾರ

ಆಜಾದಿ ಕಾ ಅಮೃತ ಮಹೋತ್ಸವ ದ ಸವಿನೆನಪಿನಲ್ಲಿ ಎಂ.ಆರ್.ಪಿ.ಎಲ್ ಮಂಗಳೂರು ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ 75 ವಿವಿಧ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ 75 ನೇ ಕಾರ್ಯಕ್ರಮವಾಗಿ 'ಪ್ರೇರಣಾ ಕಾರ್ಯಾಗಾರ' ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು .ನಿವೃತ್ತ ಪ್ರಾಂಶುಪಾಲ ಬಿ.ವಿ‌ ಸೂರ್ಯನಾರಾಯಣ ಪ್ರೇರಣಾ ಕಾರ್ಯಗಾರ ಉದ್ಘಾಟಿಸಿ ತರಬೇತಿ…

ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್ ವಸಂತ ಕುರುಂಜಿಗುಡ್ಡೆ ನಿಧನ.
ರಾಜ್ಯ

ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್ ವಸಂತ ಕುರುಂಜಿಗುಡ್ಡೆ ನಿಧನ.

ಸುಳ್ಯ‌ ಕುರುಂಜಿಗುಡ್ಡೆ ಕೃಷ್ಣಪ್ಪ ಪೂಜಾರಿಯವರ ಪುತ್ರ, ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ವಸಂತ ಕುರುಂಜಿಗುಡ್ಡೆ(೩೯) ಯವರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ವಾರಗಳ ಹಿಂದೆ‌ ಬ್ರೈನ್ ಹ್ಯಾಮರೇಜ್ ನಿಂದಾಗಿ ಅಸ್ವಸ್ಥಗೊಂಡ ಅವರನ್ನು ಸುಳ್ಯ‌ಆಸ್ಪತ್ರೆಗೆ‌ ಕರೆತಂದು ಬಳಿಕ ಮಂಗಳೂರಿನ ಫಸ್ಟ್‌ನ್ಯೂರೋ ಆಸ್ಪತ್ರೆ ಕರೆದೊಯ್ಯಲಾಗಿತ್ತು. ಅಲ್ಲಿ ಶಸ್ತ್ರ ಚಿಕಿತ್ಸೆ ಕೂಡಾ ಮಾಡಲಾಗಿತ್ತು. ‌ನಿನ್ನೆ ರಾತ್ರಿ…

ತಲಪಾಡಿ ಗ್ರಾ.ಪಂ. ಚುನಾವಣೆ :ಬಿಜೆಪಿ ಬೆಂಬಲಿತರ ಅಡ್ಡ ಮತದಾನ; SDPI ತೆಕ್ಕೆಗೆ ಅಧ್ಯಕ್ಷ ಸ್ಥಾನ..
ರಾಜ್ಯ

ತಲಪಾಡಿ ಗ್ರಾ.ಪಂ. ಚುನಾವಣೆ :ಬಿಜೆಪಿ ಬೆಂಬಲಿತರ ಅಡ್ಡ ಮತದಾನ; SDPI ತೆಕ್ಕೆಗೆ ಅಧ್ಯಕ್ಷ ಸ್ಥಾನ..

ಮಂಗಳೂರು : ಬಿಜೆಪಿ ತತ್ವ ಸಿದ್ಧಾಂತ ಮತ್ತು ಎಸ್​ಡಿಪಿಐ ತತ್ವ ಸಿದ್ಧಾಂತವೇ ಬೇರೆ. ಆದರೇ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನವು ಬಿಜೆಪಿ ಬೆಂಬಲಿತ ಸದಸ್ಯರ ಅಡ್ಡಮತದಾನದಿಂದ ಎಸ್​ಡಿಪಿಐ ಪಾಲಾಗಿದೆ.13 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 10 ಎಸ್​ಡಿಪಿಐ ಬೆಂಬಲಿತ ಸದಸ್ಯರು…

ಕಲ್ಲುಗುಂಡಿ: ಹಿಟ್ ಎ್ಯಂಡ್ ರನ್ ಪ್ರಕರಣ: ಪಾದಾಚಾರಿ ಕಾಲಿಗೆ ಗಾಯ.
ರಾಜ್ಯ

ಕಲ್ಲುಗುಂಡಿ: ಹಿಟ್ ಎ್ಯಂಡ್ ರನ್ ಪ್ರಕರಣ: ಪಾದಾಚಾರಿ ಕಾಲಿಗೆ ಗಾಯ.

ಪಾದಾಚಾರಿಗೆ ಸ್ಕೂಟಿಯೊಂದು ಡಿಕ್ಕಿ ಹೊಡೆದು,ಪಾದಾಚಾರಿ ರಸ್ತೆಗೆ ಉರುಳಿ ಬಿದ್ದರೂ ಸ್ಕೂಟಿ ಸವಾರ ವಾಹನ ನಿಲ್ಲಿಸದೆ, ಗಾಯಾಳುವನ್ನು ಉಪಚರಿಸದೆ ಪರಾರಿಯಾದ ಅಮಾನವೀಯ ಘಟನೆ ಕಲ್ಲುಗುಂಡಿಯಿಂದ ಇಂದು ವರದಿಯಾಗಿದೆ. ಗಾಯಾಳು ಸಂಪಾಜೆ ಚೆಕ್ ಪೋಸ್ಟ್ ಬಳಿ ಗೇಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಗಾಯಾಳನ್ನು ಅಣ್ಣಿ ಕೊಯನಾಡು ಎಂದು ತಿಳಿದು ಬಂದಿದೆ.…

ಸುಳ್ಯ ಇನ್ನರ್ ವ್ಹೀಲ್ ನಿಂದ ವಿದ್ಯಾರ್ಥಿಗಳಿಗೆ ಸ್ವ ರಕ್ಷಣಾ ಮಾಹಿತಿ ಕಾರ್ಯಕ್ರಮ.
ರಾಜ್ಯ

ಸುಳ್ಯ ಇನ್ನರ್ ವ್ಹೀಲ್ ನಿಂದ ವಿದ್ಯಾರ್ಥಿಗಳಿಗೆ ಸ್ವ ರಕ್ಷಣಾ ಮಾಹಿತಿ ಕಾರ್ಯಕ್ರಮ.

ಸುಳ್ಯ ಗಾಂಧಿನಗರ ಪ್ರೌಢ ಶಾಲೆಯಲ್ಲಿವಿದ್ಯಾರ್ಥಿಗಳಿಗೆ ಸ್ವ ರಕ್ಷಣಾ ಮಾಹಿತಿ ಕಾರ್ಯಕ್ರಮವನ್ನು ಆ. ೧೦ ರಂದು ಸುಳ್ಯ ಇನ್ನರ್ ವ್ಹೀಲ್ ನಿಂದ ನಡೆಸಲಾಯಿತು. ಸಂಪನ್ಮೂಲವ್ಯಕ್ತಿ ಯಾಗಿ ಸುಳ್ಯ ಕ್ರೈಂ ವಿಭಾಗದ ಅಧೀಕ್ಷಕಿ ಸರಸ್ವತಿ ಬಿ ಟಿ ಯವರು ಪಾಲ್ಗೊಂಡು ಮಾಹಿತಿ ನೀಡಿದರು.ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಸವಿತ ನಾರ್ಕೋಡ್…

ಬಸ್ ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರನಿಗೆ ಗಾಯ,ಆಸ್ಪತ್ರೆಗೆ ದಾಖಲು.
ರಾಜ್ಯ

ಬಸ್ ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರನಿಗೆ ಗಾಯ,ಆಸ್ಪತ್ರೆಗೆ ದಾಖಲು.

ಬಂಟ್ವಾಳ:ಕೆ.ಎಸ್.ಅರ್ .ಟಿ.ಸಿ.ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.ರಾಯಿ ನಿವಾಸಿ ಫ್ರಾನ್ಸಿಸ್ ಲೊಬೋ ಗಾಯಗೊಂಡ ವ್ಯಕ್ತಿ.ಫ್ರಾನ್ಸಿಸ್ ಲೋಬೋ ಅವರು ಬಂಟ್ವಾಳ ಪೇಟೆಯ ಕಡೆಯಿಂದ ಮೂಡಬಿದಿರೆಯ…

ಬೆಳ್ಳಾರೆ ಪೊಲೀಸ್‌ ಠಾಣೆಯ ಎಸ್.ಐ ಸುಹಾಸ್ ಆರ್. ವರ್ಗಾವಣೆ:ಸಂತೋಷ್ ಬಿ.ಪಿ.ನೂತನ ಎಸ್‌ಐ ನೇಮಿಸಿ ಆದೇಶ.
ರಾಜ್ಯ

ಬೆಳ್ಳಾರೆ ಪೊಲೀಸ್‌ ಠಾಣೆಯ ಎಸ್.ಐ ಸುಹಾಸ್ ಆರ್. ವರ್ಗಾವಣೆ:ಸಂತೋಷ್ ಬಿ.ಪಿ.ನೂತನ ಎಸ್‌ಐ ನೇಮಿಸಿ ಆದೇಶ.

ಬೆಳ್ಳಾರೆ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಸುಹಾಸ್ ಆರ್. ಅವರಿಗೆ ವರ್ಗಾವಣೆ ಯಾಗಿದ್ದು ನೂತನ ಎಸ್‌ಐ ಆಗಿ ಸಂತೋಷ್ ಬಿ.ಪಿ.ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ .ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಸಂತೋಷ್‌ ಅವರಿಗೆ ಬೆಳ್ಳಾರೆ ಠಾಣೆಗೆ ವರ್ಗಾವಣೆಯಾಗಿದೆ. ಒಂದು ವರ್ಷದ ಹಿಂದೆ ಸುಹಾಸ್ ಆರ್.…

ಸೌಜನ್ಯಾ ಕೊಲೆ ಪ್ರಕರಣ: ಸಮಾಜದ ಪರವಾಗಿ ಸಂತೋಷ್‌ ರಾವ್ ಕುಟುಂಬದ ಕ್ಷಮೆಯಾಚನೆ.
ರಾಜ್ಯ

ಸೌಜನ್ಯಾ ಕೊಲೆ ಪ್ರಕರಣ: ಸಮಾಜದ ಪರವಾಗಿ ಸಂತೋಷ್‌ ರಾವ್ ಕುಟುಂಬದ ಕ್ಷಮೆಯಾಚನೆ.

ಕಾರ್ಕಳ, ಆಗಸ್ಟ್ 10: ಸೌಜನ್ಯಾ ಕೊಲೆ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾಗಿರುವ ಕಾರ್ಕಳ ತಾಲ್ಲೂಕಿನ ಬೈಲೂರಿನ ಸಂತೋಷ್ ರಾವ್ ನಿವಾಸಕ್ಕೆ ಬುಧವಾರ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಹಲವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಂತೋಷ್ ರಾವ್ ಅವರ ತಂದೆ ನಿವೃತ್ತ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI