ಮಂಗಳೂರಿನಲ್ಲಿ ಕೋರ್ ಟೆಕ್ನಾಲಜೀಸ್ ಇದರ ಮೂರನೇ ಶಾಖೆ ಶುಭಾರಂಭ.
ಸೆ.೯ ರಂದು ಮಂಗಳೂರಿನ ಕಂಕನಾಡಿಯಲ್ಲಿ ಕೋರ್ ಟೆಕ್ನಾಲಜೀಸ್ ಇದರ ಮೂರನೇ ಶಾಖೆ ಶುಭಾರಂಭಗೊಂಡಿತು,ಶಾಖೆಯನ್ನು ಸಂಸ್ಥೆ ಮಾಲಕ ಅನೂಪ್ ಕೆ ಜೆ ಯವರ ತಂದೆ ಜನಾರ್ಧನ ಗೌಡ ತಾಯಿ ಕುಸುಮಾ ದಂಪತಿಗಳು ಉದ್ಘಾಟಿಸಿದರು.ಕೆ ಸಿ ಸಿ ಐ ಇಂಡಸ್ಟ್ರೀಸ್ ಹಾಗೂ ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಇದರ ಅಧ್ಯಕ್ಷ ಗಣೇಶ್…










