ಸುಸಮೃದ್ಧ ಆರೋಗ್ಯಪೂರ್ಣ ನಾಳೆಗೆ ಗ್ರಾಮೀಣ ಮಣ್ಣಿನ ಕ್ರೀಡೆ ಅತ್ಯಗತ್ಯ: ತಾಲೂಕು ಮಟ್ಟದ ಪ.ಪೂ ಕಾಲೇಜು ವಿಭಾಗದ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಶ್ರೀವತ್ಸ ಬೆಂಗಳೂರು ಅಭಿಮತ
ಸುಬ್ರಹ್ಮಣ್ಯ: ನಮ್ಮ ದೇಶದ ಗ್ರಾಮೀಣ ಮಣ್ಣಿನ ಕ್ರೀಡೆಯಾದ ಕಬ್ಬಡಿಯು ಯುವ ಜನಾಂಗಕ್ಕೆ ಹೆಚ್ಚಿನ ಸ್ಪೂರ್ತಿಯನ್ನು ನೀಡುತ್ತದೆ ಸುಸಮೃದ್ಧ ಆರೋಗ್ಯಪೂರ್ಣ ನಾಳೆಗೆ ಗ್ರಾಮೀಣ ಮಣ್ಣಿನ ಕ್ರೀಡೆಯ ಪಾತ್ರ ಅನನ್ಯ.ಆದುದರಿಂದ ಯುವ ವಿದ್ಯಾರ್ಥಿಗಳು ಕಬಡ್ಡಿಯತ್ತ ಹೆಚ್ಚು ಆಕರ್ಷಿತರಾಗಬೇಕು.ಆಧುನಿಕ ಯುಗದಲ್ಲಿ ಮೊಬೈಲ್‌ನ ಗೀಳನ್ನು ಬಿಟ್ಟು ಕ್ರೀಡಾ ಕ್ಷೇತ್ರದತ್ತ ವಿದ್ಯಾರ್ಥಿಗಳು ಆಕರ್ಷಿತರಾದರೆ ಬದುಕು ಉತ್ಕೃಷ್ಠವಾಗುತ್ತದೆ…










