ವಾಟ್ಸ್ಆ್ಯಪ್ಗೆ ಬಂದ ನಗ್ನ ಕರೆಯಿಂದ 12 ಲಕ್ಷ ಕಳೆದುಕೊಂಡ ವೃದ್ಧ..!: ಇಬ್ಬರ ಬಂಧನ.
ಮಹಿಳೆ ಒಬ್ಬರಿಗೆ ಅಶ್ಲೀಲ ವಿಡಿಯೋ ಕಾಲ್ ಮಾಡಿದ್ದ ಸ್ಕ್ರೀನ್ಶಾಟ್ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ವೃದ್ಧನಿಂದ ಬರೋಬ್ಬರಿ 12.8 ಲಕ್ಷ ರೂಪಾಯಿ ಹಣವನ್ನು ದೋಚಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನ ಮೂಲದ ಬರ್ಖತ್ ಖಾನ್ (32), ರಿಜ್ವಾನ್ (22) ಬಂಧಿತ…










