ಸುಳ್ಯದಲ್ಲಿ ಕಾಂಗ್ರೆಸ್ ರೋಡ್ ಶೋ- ಅಭ್ಯರ್ಥಿ ಜಿ.ಕೃಷ್ಣಪ್ಪ ಅವರಿಂದ ಮತ ಯಾಚನೆ:
ನಿದ್ದೆ ಬಿಟ್ಟು ಮನೆ ಮನೆ ಗ್ಯಾರಂಟಿ ಕಾರ್ಡ್ ತಲುಪಿಸಿ-ನಿಕೇತ್‌ರಾಜ್ ಮೌರ್ಯ
ಚುನಾವಣೆಯ ಬಹಿರಂಗ ಪ್ರಚಾರಕ್ಕೆನಿನ್ನೆ ತೆರೆ ಬಿದ್ದಿದೆ ಮೇ 8 ರಂದು ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಬೃಹತ್ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡರು. ತೆರೆದ ವಾಹನದಲ್ಲಿ ಸಂಚರಿಸಿ ಸಾರ್ವಜನಿರಲ್ಲಿ ಮತ ಯಾಚನೆ ಮಾಡಿದರು.ಸುಳ್ಯ ನಗರದ ಗಾಂಧಿನಗರದಿಂದ ಆರಂಭಗೊಂಡ ಪಾದಯಾತ್ರೆಗೆ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ…










