
ಸುಳ್ಯ ನಗರದ ಗಾಂಧಿನಗರದಲ್ಲಿ ಮಹಾತ್ಮ ಗಾಂಧಿ ವೃತ್ತದ ಕಾಮಗಾರಿಗೆ ಚಾಲನೆ ನೀಡಲಾಯಿತು. ವೃತ್ತ ನಿರ್ಮಿಸಲು ನಗರ ಪಂಚಾಯತ್ ನಿಂದ ಅನುದಾನವನ್ನು ಮಂಜೂರು ಮಾಡಲಾಗಿದೆ. ಸ್ಥಳೀಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ನಾವೂರು ಗಾಂಧಿನಗರ ಜಟ್ಟಿಪಲ್ಲ ಗಾಂಧಿನಗರ ಕಾರ್ಯಾತೋಡಿಮುಖ್ಯ ಸಂಪರ್ಕ ರಸ್ತೆಯಾಗಿರುತ್ತದೆಅಲ್ಲದೆ ಇದು ನಗರ ಪಂಚಾಯತ್ ಸದಸ್ಯನ ಹಲವಾರು ಸಮಯಗಳ ಕನಸಿನ ಕಾಮಾಗಾರಿಯಾಗಿದ್ದು ಇದೀಗ ಸುಳ್ಯದ ನಗರದೆಲ್ಲೆಡೆ ಎಂ.ಜಿ. ಸರ್ಕಲ್ ಎಂದೇ ಮುಂದೆ ಹೆಸರನ್ನು ಪಡೆಯಲಿದ್ದು ಇದೀಗ ಈ ವೃತ್ತದ ಕಾಮಗಾರಿ ಪ್ರಗತಿಯಲ್ಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ವಿನಂತಿಸಿದ್ದಾರೆ.
