ಸುಳ್ಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಎರಡನೆ ದಿನದ ಮೂರನೇ ಪಂದ್ಯದಲ್ಲಿ ದೊರೈ ಸಿಂಗಂ ತಮಿಳುನಾಡು ಮತ್ತು ಆಳ್ವಾಸ್ ಮೂಡಬಿದಿರೆ ತೀವ್ರ ಹಣಾಹಣಿ ಆಳ್ವಾಸ್ ಮೂಡಬಿದಿರೆ ತಂಡಕ್ಕೆ ರೋಚಕ ಗೆಲವು..

ಸುಳ್ಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಎರಡನೆ ದಿನದ ಮೂರನೇ ಪಂದ್ಯದಲ್ಲಿ ದೊರೈ ಸಿಂಗಂ ತಮಿಳುನಾಡು ಮತ್ತು ಆಳ್ವಾಸ್ ಮೂಡಬಿದಿರೆ ತೀವ್ರ ಹಣಾಹಣಿ ಆಳ್ವಾಸ್ ಮೂಡಬಿದಿರೆ ತಂಡಕ್ಕೆ ರೋಚಕ ಗೆಲವು..

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ‌ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್‌ಶಿಪ್‌ ಪಂದ್ಯಾಟದ ಎರಡನೇ ದಿನದ ಮೂರನೇ ಪಂದ್ಯಾಟದಲ್ಲಿ ದೊರೈ ಸಿಂಗಂ ತಮಿಳುನಾಡು ಮತ್ತು ಆಳ್ವಾಸ್ ಮೂಡಬಿದಿರೆ ತೀವ್ರ ಹಣಾಹಣಿಯಲ್ಲಿ ಕೊನೆಗೂ ಆಳ್ವಾಸ್ ಮೂಡಬಿದಿರೆ ತಂಡ ದೊರೈ ಸಿಂಗಂ ತಮಿಳುನಾಡು ತಂಡವನ್ನು 35- 21 ಅಂಕಗಳಿಂದ ಮಣಿಸಿ ಪ್ರೇಕ್ಷಕರ ತೀವ್ರ ಕುತೂಹಲಕ್ಕೆ ತೆರೆ ಎಳೆದರು.

ಆರಂಭದಲ್ಲಿ ಎರಡೂ ತಂಡಗಳ ನಡುವೆ ಸಮಬಲದ ತೀವ್ರ ಹೋರಾಟ ನಡೆಯಿತಾದರು ಕೊನೆಯ ಹಂತದಲ್ಲಿ ಆಳ್ವಾಸ್ ತಂಡದ ಆಟಗಾರರು ದೊರೈ ಸಿಂಗಂ ತಂಡವನ್ನು ಕಟ್ಟಿ ಹಾಕುವಲ್ಲಿ ಸಫಲರಾದರು.

ಕ್ರೀಡೆ