ಸುಳ್ಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಎರಡನೆ ದಿನದ ಎರಡನೇ ಪಂದ್ಯದಲ್ಲಿ ಇಸಿಐ ಡೆಲ್ಲಿ ತಂಡದ ವಿರುದ್ದ ಯೇನೊಪಯ ಯುನಿವರ್ಸಿಟಿ ತಂಡಕ್ಕೆ ಗೆಲವು..

ಸುಳ್ಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಎರಡನೆ ದಿನದ ಎರಡನೇ ಪಂದ್ಯದಲ್ಲಿ ಇಸಿಐ ಡೆಲ್ಲಿ ತಂಡದ ವಿರುದ್ದ ಯೇನೊಪಯ ಯುನಿವರ್ಸಿಟಿ ತಂಡಕ್ಕೆ ಗೆಲವು..

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ‌ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್‌ಶಿಪ್‌ ಪಂದ್ಯಾಟದ ಎರಡನೇ ದಿನದ ಎರಡನೇ ಪಂದ್ಯಾಟದಲ್ಲಿ ಇ ಎಸ್ ಐ ಡೆಲ್ಲಿ ಮತ್ತು ಯೇನಪೋಯ ಯುನಿವರ್ಸಿಟಿ ನಡುವಿನ ರೋಚಕ ಪಂದ್ಯಾಟದಲ್ಲಿ ಯೇನೊಪಯ ಯುನಿವರ್ಸಿಟಿ ಇ ಸಿ ಐ ಡೆಲ್ಲಿ ತಂಡವನ್ನು 27 -17 ಅಂಕಗಳಿಂದ ಮಣಿಸಿ ವೀರೋಚಿತ ಗೆಲುವನ್ನು ಪಡೆದುಕೊಂಡಿತು. ರೋಚಕ ಪಂದ್ಯಾಟದಲ್ಲಿ ಇ ಸಿ ಐ ಡೆಲ್ಲಿ ತಂಡ ತೀವ್ರ ಪೈಪೋಟಿ ನೀಡಿತ್ತಾದರು, ಯೇನೊಪಯ ತಂಡದ ಸಂಘಟಿತ ಹೋರಾಟಕ್ಕೆ ಮಣಿಯಬೇಕಾಯಿತು.

ರಾಜ್ಯ