ಮೀನಿನ ಲಾರಿಯ ಹಠಾತ್ ಬ್ರೇಕ್ ಗೆ ಜೀವ ಕಳೆದುಕೊಂಡ ಯುವಕ…!!.
ಮಂಗಳೂರು ಅಕ್ಟೋಬರ್ 11: ಎದುರುಗಡೆ ಚಲಿಸುತ್ತಿದ್ದ ವಾಹನವೊಂದು ಸಡನ್ ಬ್ರೇಕ್ ಹಾಕಿದ ಪರಿಣಾಮ ವಾಹನದ ಹಿಂದೆ ಇದ್ದ ಸ್ಕೂಟರ್ ಸವಾರ ನಿಂತ್ರಣ ತಪ್ಪಿ ಬಿದ್ದು ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೃತ ಸವಾರನನ್ನು ಮೂಲತಃ ಉಳ್ಳಾಲದ ಪ್ರಸಕ್ತ ಕೋಟೆಕಾರ್‌ನಲ್ಲಿ ನೆಲೆಸುತ್ತಿದ್ದ…










