
ರಾಜ್ಯದಲ್ಲಿ ಇದೀಗ ಹುಲಿ ಉಗುರಿನ ಪೆಂಡೆಂಟ್ ಬಗ್ಗೆಯೇ ಸುದ್ದಿ, ಬಿಗ್ ಬಾಸ್ ಕಾರ್ಯಕ್ರಮದ ನಡುವೆಯೇ ದೊಡ್ಮನೆಯಿಂದ ವರ್ತೂರ್ ಸಂತೋಷ್ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಹುಲಿ ಉಗುರಿನ ಸರ ಕೊರಳಲ್ಲಿ ದರಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದ್ದರು, ಇದರ ಬೆನ್ನಲ್ಲೇ ಸಿನಿಮಾ ನಟರ ಮತ್ತು ರಾಜಕೀಯ ವ್ಯಕ್ತಿಗಳ, ಸ್ವಾಮೀಜಿಗಳ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡ ಕೆಲವರನ್ನು ವಿಚಾರಣೆಗೆ ಒಳಪಡಿಸಿದರೆ, ಇನ್ನು ಕೆಲವರಿಗೆ ನೋಟೀಸ್ ಜಾರಿ ಮಾಡಿದೆ, ಇದೀಗ ಇದೇ ರೀತಿಯ ಹುಲಿ ಉಗುರಿನ ಮಾದರಿಯ ಸರವನ್ನು ದರಿಸಿರುವ ಸುಳ್ಯ ನಗರ ಪಂಚಾಯತ್ ನೌಕರೆಯೊಬ್ಬರ ಪೋಟೋ ಇದೀಗ ವೈರಲ್ ಆಗಿದೆ.ಇದೀಗ ಸುಳ್ಯ ನಗರ ಪಂಚಾಯತ್ ನ ನೌಕರೆ ವಿಚಾರಣೆ ಎದುರಿಸ ಬೇಕದ ಅನಿವಾರ್ಯತೆಯಲ್ಲಿ ತಗಲಿಕೊಂಡಿದ್ದಾರೆ.

