
ಮಡಿಕೇರಿ ಅರಣ್ಯ ಭವನದ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಎ.ಟಿ ಪೂವಯ್ಯರಿಗೆ ಬೀಳ್ಕೊಡುಗೆ ಸಮಾರಂಭ ಇಂದು ನಡೆಯಿತು ಈ ಸಂದರ್ಭದಲ್ಲಿ ಆರ್ .ಎಫ್. ಓ ಅನನ್ಯ ಕುಮಾರ್, ಪ್ರಪುಲ್ ಹಾಗೂ ಆನೆ ಹಾವಳಿ ತಡೆ ಕಾರ್ಯಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಆರ್ ಆರ್ ಟಿ ಸಿಬ್ಬಂದಿಗಳು ಪೂವಯ್ಯರವರ ಪತ್ನಿ ಡಯಾನಾ ಹಾಗು ಅವರ ಮಗ ಶ್ರವಣ್ ಸೋಮಣ್ಣ ಮೊದಲಾದವರು ಉಪಸ್ಥಿತರಿದ್ದರು.





