
ಕಾಣಿಯೂರು: ಆಟೋ ರಿಕ್ಷಾವೊಂದು ಹೊಳೆಗೆ ಬಿದ್ದ ಘಟನೆ ಕಾಣಿಯೂರು ಸಮೀಪ ಬೊಬ್ಬೆಕೇರಿ ಎಂಬಲ್ಲಿ ನಡೆದಿದೆ.
ಎಡಮಂಗಲ ಮೂಲದ ಆಟೋ ರಿಕ್ಷಾ ಎನ್ನಲಾಗಿದೆ. ಘಟನೆಯಲ್ಲಿ ಆಟೋ ರಿಕ್ಷಾದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಸರ್ವೆ ಯಲ್ಲಿ ನಡೆದ ಬಸ್ಸು ಅಪಘಾತದಲ್ಲಿ ಗಾಯಗೊಂಡ ತಾಯಿಯನ್ನು ನೋಡಲು ಆಟೋ ರಿಕ್ಷಾ ಚಾಲಕ ಹೋಗುತ್ತಿದ್ದರು ಎನ್ನಲಾಗಿದೆ
