ಪುತ್ತೂರಿನ ಸರ್ವೆ ಬಳಿ ಚರಂಡಿಗೆ ಉರುಳಿದ ಬಸ್ : ಮಹಿಳೆಗೆ ಗಾಯ.

ಪುತ್ತೂರಿನ ಸರ್ವೆ ಬಳಿ ಚರಂಡಿಗೆ ಉರುಳಿದ ಬಸ್ : ಮಹಿಳೆಗೆ ಗಾಯ.

ಪುತ್ತೂರು ಸವಣೂರು ಸಂಪರ್ಕದ ಕೆ ಎಸ್ ಆರ್ ಟಿ ಸಿ ಬಸ್ ಕಾರಿಗೆ ಸೈಡ್ ಕೊಡುವ ಬರದಲ್ಲಿ ಚರಂಡಿಗೆ ಜಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆಗೆ ಗಾಯವಾದ ಘಟನೆ ನಡೆದಿದೆ ,ಸಂಜೆ ೪ ಗಂಟೆ ವೇಳೆಗೆ ಶಾಲಾ ಮಕ್ಕಳು ಸೇರಿದಂತೆ ಪ್ರಯಾಣಿಕರನ್ನು ಹೇರಿಕೊಂಡು ಪುತ್ತೂರಿನಿಂದ ಸವಣೂರು ಕಡೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಳೆದು ಚರಂಡಿಗೆ ಉರುಳಿದೆ ಎನ್ನಲಾಗಿದೆ.ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಉಳಿದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ರಾಜ್ಯ