ಇಸ್ರೋ ಚಂದ್ರಯಾನ-3 ಯಶಸ್ಸಿನಲ್ಲಿ ಸುಳ್ಯದ ಯುವತಿಯೂ ಬಾಗಿ..ರಾಜ್ಯವನ್ನು ಪ್ರತಿನಿಧಿಸಿದ ಏಕೈಕ ಮಹಿಳೆ.

ಇಸ್ರೋ ಚಂದ್ರಯಾನ-3 ಯಶಸ್ಸಿನಲ್ಲಿ ಸುಳ್ಯದ ಯುವತಿಯೂ ಬಾಗಿ..
ರಾಜ್ಯವನ್ನು ಪ್ರತಿನಿಧಿಸಿದ ಏಕೈಕ ಮಹಿಳೆ.

ಚಂದ್ರಯಾನ-3 ಇಸ್ರೋ ತಂತ್ರಜ್ಞಾನಕ್ಕೆ ವಿಶ್ವವೇ ಬೆರಗು
ಭಾರತೀಯರ ಹಾರೈಕೆಯೊಂದಿಗೆ, ನಿರಂತರ ಇಸ್ರೋ ವಿಜ್ಞಾನಿಗಳ ಶ್ರಮದಿಂದಾಗಿ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ತ್ರಿವರ್ಣ ದ್ವಜ ರಾರಾಜಿಸುವಂತಾಯಿತು, ದಕ್ಷಿಣ ದ್ರುವದಿಂದ ಚಂದ್ರನ ಪ್ರವೇಶ ಮಾಡಿದ ಮೊದಲ ದೇಶ ಭಾರತ ವಿಶ್ವದಲ್ಲಿ ಚಂದ್ರಯಾನ ಯಶಸ್ವಿ ಗೊಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ, ಇಷ್ಟು ದೊಡ್ಡ ಸಾಧನೆ ಮಾಡಿದ ಇಸ್ರೋ ತಂಡದಲ್ಲಿದ್ದರು ಸುಳ್ಯದ ಕೊಡಪಾಲ ಮೂಲದ ಶಾಂಬಯ್ಯ ಇಸ್ರೋ ವಿಜ್ಞಾನಿ ಮತ್ತು ಇನ್ನೊರ್ವ ಮಹಿಳಾ ಸಂಶೋಧಕಿ ದುಗಲಡ್ಕ ಜಯಕುಮಾರ್ ಪತ್ನಿ ಮಾನಸ.ಇವರು ದೇಶದಲ್ಲಿ ಆಯ್ಕೆಯಾದ ೩೦ ಮಂದಿಯಲ್ಲಿ ಒಬ್ಬರು, ರಾಜ್ಯದ ಏಕೈಕ ಮಹಿಳೆ.

ರಾಜ್ಯ