ಸುಳ್ಯ: ಬೇಲಿ ನಾಶ, ಜಾತಿನಿಂದನೆ: ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್ ರಾಜ್ ವಿರುದ್ದ ಪ್ರಕರಣ ದಾಖಲು: ಕೇಸು ಹಿಂತೆಗೆಯುವಂತೆ ಸಚಿನ್ ರಾಜ್ ಶೆಟ್ಟಿ ಪರವಾಗಿ ಪ್ರತಿಭಟನೆಗೆ ನಿರ್ಧಾರ.
ರಾಜ್ಯ

ಸುಳ್ಯ: ಬೇಲಿ ನಾಶ, ಜಾತಿನಿಂದನೆ: ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್ ರಾಜ್ ವಿರುದ್ದ ಪ್ರಕರಣ ದಾಖಲು: ಕೇಸು ಹಿಂತೆಗೆಯುವಂತೆ ಸಚಿನ್ ರಾಜ್ ಶೆಟ್ಟಿ ಪರವಾಗಿ ಪ್ರತಿಭಟನೆಗೆ ನಿರ್ಧಾರ.

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಪೆಲತಡ್ಕ ಎಂಬಲ್ಲಿ ಬೇಲಿ ನಾಶ ಮಾಡಿರುವುದಾಗಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿರುವುದಾಗಿ ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ವ್ಯಕ್ತಿಯೋರ್ವರು ಜು.18 ರಂದು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಾಮೋದರ ನಾಯ್ಕ ಅವರು ಬೆಳ್ಳಾರೆ ಪೊಲೀಸ್…

ನಾಪೋಕ್ಲು ಲಾರಿ ಪಲ್ಟಿ ಚಾಲಕ ಅಪಾಯದಿಂದ ಪಾರು.
ರಾಜ್ಯ

ನಾಪೋಕ್ಲು ಲಾರಿ ಪಲ್ಟಿ ಚಾಲಕ ಅಪಾಯದಿಂದ ಪಾರು.

ನಾಪೋಕ್ಲು ಜು.21 : ಲಾರಿಯೊಂದು ಚಾಲಕನನಿಯಂತ್ರಣ ತಪ್ಪಿ ಹಿಂದಕ್ಕೆ ಪಲ್ಟಿಯಾಗಿಬಿದ್ದಿರುವ ಘಟನೆ ನಾಪೋಕ್ಲು-ಮಡಿಕೇರಿಮುಖ್ಯರಸ್ತೆಯ ಅಪ್ಪಂಗಳದಲ್ಲಿ ನಡೆದಿದೆ.ನಾಪೋಕ್ಲುವಿನಿಂದ ಕುಶಾಲನಗರಕ್ಕೆ ಕಾಫಿಸಾಗಿಸುತ್ತಿದ್ದ ಲಾರಿ ಅಪ್ಪಂಗಳದ ಏಲಕ್ಕಿಸಂಶೋಧನಾ ಕೇಂದ್ರದ ಬಳಿ ಹಿಂದಕ್ಕೆ ಚಲಿಸಿರಸ್ತೆಯಂಚಿಗೆ ಬಿದ್ದಿದ್ದು, ಚಾಲಕ ಹಾಗೂಸಹಾಯಕ ಅಪಾಯದಿಂದ ಪಾರಾಗಿದ್ದಾರೆ.

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್. ಶಾಲೆಯ ನೂತನ ಮಂತ್ರಿಮಂಡಲ.
ರಾಜ್ಯ

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್. ಶಾಲೆಯ ನೂತನ ಮಂತ್ರಿಮಂಡಲ.

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್ ಇಲ್ಲಿ 2023-24ನೇ ಸಾಲಿನ ನೂತನ ಮಂತ್ರಿ ಮಂಡಲವನ್ನು ರಚನೆ ಮಾಡಲಾಗಿದೆ.1ರಿಂದ 7ನೇ ತರಗತಿ ವಿದ್ಯಾರ್ಥಿಗಳು ಮತಯಂತ್ರ ಮೂಲಕ ಮತ ಚಲಾಯಿಸುವುದರ ಮೂಲಕ ಶಾಲಾ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರನ್ನು ಆಯ್ಕೆ ಮಾಡಲಾಯಿತು. ಅತೀ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಶಾಲಾ ಮುಖ್ಯಮಂತ್ರಿಯಾಗಿ…

ಪರಿಸರ ಪ್ರೇಮಿ, ಉದ್ಯಮಿ ಡಾ. ಆರ್ ಕೆ ನಾಯರ್ ಕೊಲ್ಚಾರ್ ಶಾಲೆಗೆ ಬೇಟಿ ಶಾಲೆಗೆ ರೂ 1ಲಕ್ಷ ಸಹಾಯ ಹಸ್ತ.
ರಾಜ್ಯ

ಪರಿಸರ ಪ್ರೇಮಿ, ಉದ್ಯಮಿ ಡಾ. ಆರ್ ಕೆ ನಾಯರ್ ಕೊಲ್ಚಾರ್ ಶಾಲೆಗೆ ಬೇಟಿ ಶಾಲೆಗೆ ರೂ 1ಲಕ್ಷ ಸಹಾಯ ಹಸ್ತ.

ಮೂಲತ ಸುಳ್ಯದ ನಿವಾಸಿ ಪ್ರಸ್ತುತ ಗುಜರಾತ್ ನಲ್ಲಿ ಉದ್ಯಮಿ ಯಾಗಿದ್ದು ದೇಶದ್ಯಾoತ ಮತ್ತು ವಿದೇಶಗಳಲ್ಲಿ ಕೋಟ್ಯಂತರ ಗಿಡಗಳನ್ನು ನೆಟ್ಟು ಮರುಭೂಮಿಯಲ್ಲು ಅರಣ್ಯ ಬೆಳೆಸಿದ ಪರಿಸರ ಪ್ರೇಮಿ ಡಾ. ಆರ್ ಕೆ ನಾಯರ್ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್ ಇಲ್ಲಿಗೆ ಬೇಟಿ ನೀಡಿದರು. ಮಕ್ಕಳೊಂದಿ ಗೆ ಬೆರೆತು…

ಜುಲೈ 30 ರಂದು ಅಜ್ಜಾವರದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲದ ವತಿಯಿಂದ ಕಂಡದ ಗೌಜಿ ಕೆಸರ್ದ ಪರ್ಬ.
ರಾಜ್ಯ

ಜುಲೈ 30 ರಂದು ಅಜ್ಜಾವರದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲದ ವತಿಯಿಂದ ಕಂಡದ ಗೌಜಿ ಕೆಸರ್ದ ಪರ್ಬ.

ಸುಳ್ಯ ತಾಲೋಕಿನ ಅಜ್ಜಾವರ ಗ್ರಾಮದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲಗಳ ವತಿಯಿಂದ ಎರಡನೇ ವರ್ಷದ ಕಂಡದ ಗೌಜಿ ಕೆಸರ್ದ ಪರ್ಬ ಆಟೋಟ ಸ್ಪರ್ಧೆ ಜುಲೈ 30 ರಂದು ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲದ ಗದ್ದೆಯಲ್ಲಿ ನಡೆಯಲಿದೆ ಎಂದು ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ…

ಮಂಗಳೂರು: ಸಾಂಬಾರು ಚೆಲ್ಲಿದ ಕಾರಣಕ್ಕೆ ಮಾರಾಮಾರಿ; ಸಹಪಾಠಿ ಎದೆಗೆ ಚಾಕು ಎಸೆದುಕ್ರೌರ್ಯ ಮೆರೆದ 9ನೇ ವಿದ್ಯಾರ್ಥಿ.
ರಾಜ್ಯ

ಮಂಗಳೂರು: ಸಾಂಬಾರು ಚೆಲ್ಲಿದ ಕಾರಣಕ್ಕೆ ಮಾರಾಮಾರಿ; ಸಹಪಾಠಿ ಎದೆಗೆ ಚಾಕು ಎಸೆದು
ಕ್ರೌರ್ಯ ಮೆರೆದ 9ನೇ ವಿದ್ಯಾರ್ಥಿ.

ಮಂಗಳೂರು: ಮಧ್ಯಾಹ್ನದ ಊಟದ ವೇಳೆ ಬಟ್ಟೆಗೆಸಾಂಬಾರು ಚೆಲ್ಲಿದ ಎಂಬ ಕ್ಷುಲ್ಲಕ ಕಾರಣಕ್ಕೆ ಒಂಬತ್ತನೇತರಗತಿಯ ವಿದ್ಯಾರ್ಥಿಗಳಿಬ್ಬರ ನಡುವೆ ಗಲಾಟೆಶುರುವಾಗಿ ವಿದ್ಯಾರ್ಥಿಯೋರ್ವನ ಎದೆಗೆ ಮತ್ತೋರ್ವವಿದ್ಯಾರ್ಥಿ ಚಾಕು ಎಸೆದು ಕ್ರೌರ್ಯ ಮೆರೆದ ಘಟನೆನರಿಂಗಾನ ಗ್ರಾಮದ ಮೊಂಟೆಪದವು ಶಾಲೆಯಲ್ಲಿನಡೆದಿದೆ ಬಿಸಿಯೂಟದ ಸಂದರ್ಭ ವಿದ್ಯಾರ್ಥಿಯ ತಟ್ಟೆಯಿಂದ ಮತ್ತೋರ್ವ ವಿದ್ಯಾರ್ಥಿಯ ಬಟ್ಟೆಗೆ ಸಾಂಬಾರು ಚೆಲ್ಲಿ ಕಲೆ ಆಯಿತೆಂದು…

ಪೆರಾಜೆ ಗ್ರಾಮದ ಜ್ಯೋತಿ ಪ್ರೌಢ ಶಾಲೆಯ ನಿವೃತ ಶಿಕ್ಷಕ ನರೇಂದ್ರ ಎಂ ಆರ್ ರವರಿಗೆ ಹಿರಿಯ ವಿದ್ಯಾರ್ಥಿ ಸಂಘದಿಂದ ಬೀಳ್ಕೊಡುಗೆ.
ರಾಜ್ಯ

ಪೆರಾಜೆ ಗ್ರಾಮದ ಜ್ಯೋತಿ ಪ್ರೌಢ ಶಾಲೆಯ ನಿವೃತ ಶಿಕ್ಷಕ ನರೇಂದ್ರ ಎಂ ಆರ್ ರವರಿಗೆ ಹಿರಿಯ ವಿದ್ಯಾರ್ಥಿ ಸಂಘದಿಂದ ಬೀಳ್ಕೊಡುಗೆ.

ಪೆರಾಜೆ ಗ್ರಾಮದ ಜ್ಯೋತಿ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ನರೇಂದ್ರ ಎಂ ಆರ್ ರವರಿಗೆ ಜ್ಯೋತಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಇಂದು ಶಾಲಾ ಆವರಣದಲ್ಲಿ ನಡೆಯಿತು, ಸೇವೆಯಿಂದ ನಿವೃತರಾದ ಶಿಕ್ಷಕರ ಸೇವಾತತ್ಪರ್ಯತೆಯನ್ನು ನೆನೆದು ಗೌರವಿಸಲಾಯಿತು ಈ ಸಂದರ್ಭದಲ್ಲಿ ಶಾಲೆಯ…

ಗುಜರಾತ್ ನೆರೆಯಲ್ಲಿ ಸಿಲುಕಿಕೊಂಡ ದ.ಕ.ಜಿಲ್ಲೆಯ ಯಾತ್ರಾರ್ಥಿಗಳು ಉತ್ತರಭಾರತ ಯಾತ್ರೆಗೆ ತೆರಳಿದ ದ.ಕ.ಜಿಲ್ಲೆಯ ಯಾತ್ರಾರ್ಥಿಗಳು..
ರಾಜ್ಯ

ಗುಜರಾತ್ ನೆರೆಯಲ್ಲಿ ಸಿಲುಕಿಕೊಂಡ ದ.ಕ.ಜಿಲ್ಲೆಯ ಯಾತ್ರಾರ್ಥಿಗಳು ಉತ್ತರಭಾರತ ಯಾತ್ರೆಗೆ ತೆರಳಿದ ದ.ಕ.ಜಿಲ್ಲೆಯ ಯಾತ್ರಾರ್ಥಿಗಳು..

ಬಂಟ್ವಾಳ: ಉತ್ತರಭಾರತ ಯಾತ್ರೆಗೆ ತೆರಳಿರುವ ದ‌.ಕ.ಜಿಲ್ಲೆಯ 92 ಮಂದಿ ಯಾತ್ರಾರ್ಥಿಗಳು ನೆರೆಯ ನಡುವೆ ಗುಜರಾತ್ ನಲ್ಲಿ ಕಳೆದ 24 ಗಂಟೆಗಳಿಂದ ಬಾಕಿಯಾಗಿದ್ದಾರೆ. ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುವ ಮಳೆಯ ಕಾರಣ ಗುಜರಾತ್ ರಾಜ್ಯದ ಕೆಲವು ಭಾಗಗಳಲ್ಲಿ ನೆರೆಯಿಂದ ಮುಳುಗಡೆ ಆಗಿವೆ , ರಸ್ತೆಗಳು ಬಂದ್ ಆಗಿವೆ ಎಂದು…

ಅಡ್ಯಾರ್ – ಡಿವೈಡರ್ ಗೆ ಬೈಕ್ ಡಿಕ್ಕಿ – ವಿಧ್ಯಾರ್ಥಿ ಮಹಮ್ಮದ್ ನಶತ್ ಸಾವು….!!.
ರಾಜ್ಯ

ಅಡ್ಯಾರ್ – ಡಿವೈಡರ್ ಗೆ ಬೈಕ್ ಡಿಕ್ಕಿ – ವಿಧ್ಯಾರ್ಥಿ ಮಹಮ್ಮದ್ ನಶತ್ ಸಾವು….!!.

ಮಂಗಳೂರು ಜುಲೈ19: ಬೈಕ್ ಒಂದು ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸಹ್ಯಾದ್ರಿ ಕಾಲೇಜಿನ ಮುಂಭಾಗ ನಡೆದಿದೆ. ಮೃತರನ್ನು ನಗರದ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ನಶತ್(21 ) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 11.40ರ ಸುಮಾರಿಗೆ ಅಡ್ಯಾರ್ ನ ಸಹ್ಯಾದ್ರಿ…

ಕುಸಿದ ರಸ್ತೆ: ಪಾಣತ್ತೂರು ಸಂಪರ್ಕಿಸುವ ರಸ್ತೆ ಬಂದ್.
ರಾಜ್ಯ

ಕುಸಿದ ರಸ್ತೆ: ಪಾಣತ್ತೂರು ಸಂಪರ್ಕಿಸುವ ರಸ್ತೆ ಬಂದ್.

: ಕರ್ನಾಟಕ ಮತ್ತು ಕೇರಳ ಸಂಪರ್ಕ‌ ಕಲ್ಪಿಸುವ ಕಲ್ಲಪಳ್ಳಿ ಪಾಣತ್ತೂರು ಅಂತರ್ ರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬಾಟೋಳಿ ಗಡಿ ಪ್ರದೇಶದಿಂದ ಸುಮಾರು 100 ಮೀಟರ್ ಮುಂದೆ ಈ ಘಟನೆ ಸಂಭವಿಸಿದ್ದು ಪಾಣತ್ತೂರು ರಸ್ತೆ ಸಂಚಾರ ಬಂದ್ ಆಗಿದೆ. ರಾತ್ರಿ ಸುರಿದ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI