ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಭಂದಿಸಿ ನ್ಯಾಯಕ್ಕಾಗಿ ಕೊಲ್ಲಮೊಗ್ರದಲ್ಲಿ ಬ್ಯಾನರ್ .
ಸುಳ್ಯ : ಬೆಳ್ತಂಗಡಿಯಲ್ಲಿ ಸೌಜನ್ಯ ಎನ್ನುವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಕ್ಕೆ ಒಳಪಡಿಸಿ ಕೊಲೆ ಮಾಡಲಾಗಿರುವ ಕೃತ್ಯದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ಇಲಾಖೆ ವಿಫಲವಾದ ಬೆನ್ನಲ್ಲೆ ಸೌಜನ್ಯ ಕೊಲೆ ಮಾಡಿರುವ ನೈಜ್ಯ ಆರೋಪಿಗಳ ಪತ್ತೆಗೆ ರಾಜ್ಯದಾಧ್ಯಂತ ಬಾರೀ ಹೋರಾಟಗಳು ನಡೆಯುತ್ತಿದ್ದು, ಸುಳ್ಯ ತಾಲೂಕಿನಲ್ಲಿಯೂ ಸೌಜನ್ಯ ಮನೆಯವರಿಗೆ ನ್ಯಾಯಕ್ಕಾಗಿ ಹೋರಾಟ ಆರಂಭವಾಗಿದೆ,…










