
ಮಡಿಕೇರಿ ಜು.6 : ಕೊಡಗು ಜಿಲ್ಲೆಯಾದ್ಯಂತ
ಭಾರಿ ಮಳೆಯಾಗುತ್ತಿದ್ದು ಮತ್ತು ಜಿಲ್ಲೆಗೆ
ಆರೆಂಜ್ ಘೋಷಣೆ ಮಾಡಿರುವುದರಿಂದ ಜು.7 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲೆ
ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ
ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.


ಮಡಿಕೇರಿ ಜು.6 : ಕೊಡಗು ಜಿಲ್ಲೆಯಾದ್ಯಂತ
ಭಾರಿ ಮಳೆಯಾಗುತ್ತಿದ್ದು ಮತ್ತು ಜಿಲ್ಲೆಗೆ
ಆರೆಂಜ್ ಘೋಷಣೆ ಮಾಡಿರುವುದರಿಂದ ಜು.7 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲೆ
ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ
ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

Copyright © 2025 Newsroom First All Rights Reserved. Owned By & Developed By SANTHOSH NAIR| NIRAALINI | Design & develop by AmpleThemes