ಸುಬ್ರಹ್ಮಣ್ಯ :ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ತಪ್ತ ಮುದ್ರಾ ಧಾರಣೆ.

ಸುಬ್ರಹ್ಮಣ್ಯ :ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ತಪ್ತ ಮುದ್ರಾ ಧಾರಣೆ.

ಸುಬ್ರಹ್ಮಣ್ಯ :ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ತಪ್ತ ಮುದ್ರಾ ಧಾರಣೆ.
ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳಿಂದ ಮುದ್ರಾಧಾರಣೆ ನಡೆಯಿತು.

ಶ್ರೀ ಮಠದ ಅರ್ಚಕರಾದ ಶ್ರೀಕರ ಉಪಾಧ್ಯಯ ರು ಸುದರ್ಶನ ಹೋಮ ನೆರವೇರಿಸಿದರು.
ಪ್ರತಿ ವರ್ಷವೂ ನಡೆಯುವ ರೀತಿಯಲ್ಲಿ ಈ ವರ್ಷ ಪ್ರಥಮ ಏಕಾದಶಿಯ ಈ ಶುಭದಿನದಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಮಣ್ಯ ಮಠ ದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತದಿಗಳು ಆಗಮಿಸಿ ತಪ್ತ ಮುದ್ರಾ ಧಾರಣೆಯಲ್ಲಿ ಭಾಗವಹಿಸಿ ಶ್ರೀಗಳಿಂದ ಮುದ್ರಾ ಧಾರಣೆ ಹಾಕಿಸಿಕೊಂಡು.
ಈ ಕಾರ್ಯಕ್ರಮದಲ್ಲಿ ಶ್ರೀ ಮಠದ ಆಡಳಿತಾಧಿಕಾರಿಯಾದ ಸುದರ್ಶನ್ ಜೋಯಿಸ್ ಅವರು ಉಪಸ್ಥಿತರಿದ್ದರು.

ರಾಜ್ಯ