ನ್ಯೂಸ್ 18 ಗ್ರೀನ್ ಗುಜರಾತ್ ಪರಿಸರ ಪ್ರಶಸ್ತಿಗೆ ಭಾಜನರಾದ ಡಾ. ಆರ್.ಕೆ. ನಾಯರ್.

ನ್ಯೂಸ್ 18 ಗ್ರೀನ್ ಗುಜರಾತ್ ಪರಿಸರ ಪ್ರಶಸ್ತಿಗೆ ಭಾಜನರಾದ ಡಾ. ಆರ್.ಕೆ. ನಾಯರ್.

ನ್ಯೂಸ್ 18 ಮಾದ್ಯಮ ಸಂಸ್ಥೆಯು
ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ. ಆರ್.ಕೆ. ನಾಯರ್ ಅವರಿಗೆ ಜೂನ್ 4 ರಂದು ಗ್ರೀನ್ ಗುಜರಾತ್ ಪರಿಸರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಮಾದ್ಯಮ ಸಂಸ್ಥೆಯ ಮುಖ್ಯಸ್ಥರು ಮತ್ತು ಗುಜರಾತ್ ರಾಜ್ಯದ ಸಚಿವರುಗಳು ಈ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರು.

ರಾಷ್ಟ್ರೀಯ