
ಅಡ್ಯ ಡ್ಕ ಕಾರ್ಯ ಕ್ಷೇತ್ರದ ಪ್ರಥಮ ತ್ರೈ ಮಾಸಿಕ ಸಭೆಯು ಜೂನ್ 18. ರಂದು ಅರಂತೋಡಿನಲ್ಲಿ ನಡೆಯಿತು. ಸಂಪಾಜೆ ವಲಯದ ಮೇಲ್ವಿಚಾರಕರಾದ ಶ ಜಯಶ್ರೀ ರವರು ಸಭೆಯನ್ನು ಉದ್ದಶಿಸಿ ಮಾತನಾಡಿ ಯೋಜನೆಯಿಂದ ಸಿಗುವ ಸೌಲಭ್ಯ ಗಳನ್ನು ತಿಳಿಸಿದರು.
ಒಕ್ಕೂಟ ಅಧ್ಯಕ್ಷ ರಾದ ಹೂವಯ್ಯ ರವರು ಸುಜ್ಞಾನ ನಿದಿ ಮಂಜೂರಾತಿ ಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅಡ್ಯಡ್ಕ ಕಾರ್ಯ ಕ್ಷೇತ್ರದ ಸೇವಪ್ರತಿ ನಿದಿ ಕಲ್ಪನಾ ಒಕ್ಕೂಟ ಅಧ್ಯಕ್ಷ ರಾದ ಹೂವಯ್ಯ ಉಪಾಧ್ಯಕ್ಷ ರಾದ ಹೇಮಲತಾ, ಕಾರ್ಯದರ್ಶಿ ಯಾದ ಶ್ ವಿನುತ ಕೆ ಟಿ ಜೊತೆ ಕಾರ್ಯದರ್ಶಿ ಯಾದ ಅರುಣಕುಮಾರ್ ,ಕೋಶಾಧಿಕಾರಿಯಾದ ಸತ್ಯನಾಥನ್ ಹಾಗೂ ದಾಖಲಾತಿ ಸಮಿತಿಯವರು ಮತ್ತು ಎಲ್ಲ ತಂಡದ ಸದಸ್ಯರು ಉಪಸ್ತಿತರಿದ್ದರು.


