ಡಾ. ಆರ್.ಕೆ. ನಾಯರ್ ಅವರಿಗೆ ಮುಂಬೈಯಲ್ಲಿಅರಣ್ಯ ಬ್ರಹ್ಮ ಪ್ರಶಸ್ತಿ ಪ್ರದಾನ.

ಡಾ. ಆರ್.ಕೆ. ನಾಯರ್ ಅವರಿಗೆ ಮುಂಬೈಯಲ್ಲಿ
ಅರಣ್ಯ ಬ್ರಹ್ಮ ಪ್ರಶಸ್ತಿ ಪ್ರದಾನ.

ಮುಂಬೈಯ ಭ್ರಾಮರಿ ಯಕ್ಷ ನೃತ್ಯ ಕಲಾ ನಿಲಯ
ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಅರಣ್ಯ ಬ್ರಹ್ಮ ಪ್ರಶಸ್ತಿಗೆ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್. ಕೆ. ಭಾಜನರಾಗಿದ್ದು, ಮುಂಬೈಯಲ್ಲಿ ನಿನ್ನೆ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ರಾಜ್ಯ