ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ : ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ.
ರಾಜ್ಯ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ : ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ.

ಕಾಂತಾರ ಸಿನಿಮಾ ಮೂಲಕ ದೇಶದಾಧ್ಯಂತ ಬಾರೀ ಖ್ಯಾತಿ ಪಡೆದಿರುವ ಕನ್ನಡ ಚಲನ ಚಿತ್ರ ನಟ ರಿಷಭ್ ಶೆಟ್ಟಿ ಕುಟುಂಬ ಸಮೇತರಾಗಿ ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅಭಿಮಾನಿಗಳು ಸೆಲ್ಪಿಗಾಗಿ ಮುಗಿಬಿದ್ದರು.

ರಾಜ್ಯ ವಿಧಾನ ಸಭಾ ಚುನಾವಣೆ :  ಮತದಾನ ಮುಕ್ತಾಯ: ಕ್ಷೇತ್ರದಾಧ್ಯಂತ ಶಾಂತಿಯುತ ಮತದಾನ:ಸುಳ್ಯಕ್ಷೇತ್ರದಲ್ಲಿ  ಶೇ.78.94  ಮತದಾನ.
ರಾಜ್ಯ

ರಾಜ್ಯ ವಿಧಾನ ಸಭಾ ಚುನಾವಣೆ :  ಮತದಾನ ಮುಕ್ತಾಯ: ಕ್ಷೇತ್ರದಾಧ್ಯಂತ ಶಾಂತಿಯುತ ಮತದಾನ:
ಸುಳ್ಯಕ್ಷೇತ್ರದಲ್ಲಿ  ಶೇ.78.94  ಮತದಾನ.

43,364 ಮಂದಿ  ಸುಳ್ಯ ಕ್ಷೇತ್ರದಲ್ಲಿ ಮತದಾನ ಮಾಡಿಲ್ಲ..! ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಸುಳ್ಯ ಕ್ಷೇತ್ರದಲ್ಲಿ ಮತದಾನ ಮುಕ್ತಾಯ ವಾಗಿದ್ದು  ಶೇ ..ಮತದಾನ ದಾಖಲಾಗಿದೆ , ಒಟ್ಟು ಕ್ಷೇತ್ರದಲ್ಲಿ  2 ಲಕ್ಷದ 6 ಸಾವಿರ ಮತದಾರರಲ್ಲಿ 1,62,636  ಮಂದಿ ಒಟ್ಟು  ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ81,401 ಪುರುಷ ಮತದಾರರು ಮತ ಚಲಾಯಿಸಿದ್ದಾರೆ.…

ಕಾವೂರು ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ.
ರಾಜ್ಯ

ಕಾವೂರು ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ.

ಮಂಗಳೂರು: ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾವೂರು ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಹೊರಗಿನ ವ್ಯಕ್ತಿಗಳಿಗೆ ಮೂಡುಶೆಡ್ಡೆ ವ್ಯಾಪ್ತಿಯೊಳಗೆ ಅವಕಾಶವಿಲ್ಲ. ಮೂಡುಶೆಡ್ಡೆಯ ವ್ಯಾಪ್ತಿಯ ಬಹುತೇಕ ಕಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ…

ಕುಜುಂಬಾರು: ಈಡೇರದ ಸೇತುವೆ ಭರವಸೆಮತ ಚಲಾಯಿಸದೇ ಆಕ್ರೋಶ; ಶ್ರಮಸೇವೆಯಲ್ಲಿ ಮತದಾರರು
ರಾಜ್ಯ

ಕುಜುಂಬಾರು: ಈಡೇರದ ಸೇತುವೆ ಭರವಸೆ
ಮತ ಚಲಾಯಿಸದೇ ಆಕ್ರೋಶ; ಶ್ರಮಸೇವೆಯಲ್ಲಿ ಮತದಾರರು

ಸುಬ್ರಹ್ಮಣ್ಯ: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಕುಜುಂಬಾರ್ ಎಂಬಲ್ಲಿ ಸೇತುವೆ ನಿರ್ಮಿಸುವಂತೆ ಬೇಡಿಕೆ ಈಡೇರಿಸಿದ್ದರೂ, ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ಆ ಭಾಗದ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೇ, ಹೊಳೆಗೆ ಮರದ ಸಂಕ ನಿರ್ಮಿಸಲು ಶ್ರಮಸೇವೆ ನಡೆಸಿದ ಘಟನೆ ನಡೆದಿದೆ. ಕಡಬ ತಾಲೂಕಿನ ಕುಜುಂಬಾರು…

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ : ಸ್ಥಳದಲ್ಲಿ ಬಿಗುವಿನ ವಾತಾವರಣ.
ರಾಜ್ಯ

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ : ಸ್ಥಳದಲ್ಲಿ ಬಿಗುವಿನ ವಾತಾವರಣ.

ಮಂಗಳೂರು: ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಮೂಡುಶೆಡ್ಡೆಯ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಸಂಜೆ ವೇಳೆ ಮಿಥುನ್ ರೈ ನಗರದ ಮೂಡುಶೆಡ್ಡೆ ಬಳಿ ತಲುಪಿದಾಗ ಬಿಜೆಪಿ ಪಕ್ಷದ ಪರ ಘೋಷಣೆ ಕೇಳಿ ಬಂದಿದೆ. ಈ ವೇಳೆ ಮಿಥುನ್ ರೈ ಜೊತೆಗಿದ್ದವರೂ…

ವಿಧಾನಸಭಾ ಚುನಾವಣೆ: ಸುಳ್ಯ ಕ್ಷೇತ್ರದಲ್ಲಿ ಶೇ.78.94
ರಾಜ್ಯ

ವಿಧಾನಸಭಾ ಚುನಾವಣೆ: ಸುಳ್ಯ ಕ್ಷೇತ್ರದಲ್ಲಿ ಶೇ.78.94

ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಶೇ.78.94 ಮತದಾನವಾಗಿದೆ.ಒಟ್ಟು 101856 ಪುರುಷ ಮತದಾರರು ಹಾಗೂ – 104173 ಮಹಿಳಾ ಮತದಾರರು ಸೇರಿ 206029 ಮತದಾರರಿದ್ದರು. 78.94 ಮಂದಿ ಮತದಾನ ಮಾಡಿದ್ದಾರೆ. ಕಳೆದ ಬಾರಿ ಕ್ಷೇತ್ರದಲ್ಲಿ 83 ಶೇ. ಮತದಾನವಾಗಿತ್ತು.

ಮುಕ್ಕೂರು ; ಸಹೋದರ‌ ಹಾಗೂ ಆತನ ಪತ್ನಿಯ ಹೆಸರು ಡಿಲೀಟ್ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಮತ ಚಲಾವಣೆ..!
ರಾಜ್ಯ

ಮುಕ್ಕೂರು ; ಸಹೋದರ‌ ಹಾಗೂ ಆತನ ಪತ್ನಿಯ ಹೆಸರು ಡಿಲೀಟ್ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಮತ ಚಲಾವಣೆ..!

ಮುಕ್ಕೂರು : ಸುಳ್ಯ ವಿಧಾನಸಭಾ ಕ್ಷೇತ್ರದ ಪೆರುವಾಜೆ ಗ್ರಾಮದ ಮುಕ್ಕೂರು ಮತಗಟ್ಟೆಯ ವ್ಯಾಪ್ತಿಯ ಮತದಾರರಾಗಿರುವ ತೋಟದಮೂಲೆ‌ ನಿವಾಸಿ ಸಲ್ಮಾನ್ ಹಾಗೂ ಅವರ ಪತ್ನಿ ಮಾಹಿರಾ ಬೇಗಂ ಅವರ ಹೆಸರನ್ನು ಯಾವುದೇ ಮಾಹಿತಿ ನೀಡದೆ ಮತಪಟ್ಟಿಯಿಂದ ಡಿಲೀಟ್ ಮಾಡಿದ ಕ್ರಮವನ್ನು ಖಂಡಿಸಿ ಸಲ್ಮಾನ್ ಅವರ ಸಹೋದರ ಜೈನುದ್ದೀನ್ ತೋಟದಮೂಲೆ‌ ಅವರು…

ಪೆರಾಜೆ ಗ್ರಾಮದಲ್ಲಿ ಶಾಂತಿಯುತ ಮತದಾನ: ಶೇ86.86%
ರಾಜ್ಯ

ಪೆರಾಜೆ ಗ್ರಾಮದಲ್ಲಿ ಶಾಂತಿಯುತ ಮತದಾನ: ಶೇ
86.86%

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಪೆರಾಜೆ ಗ್ರಾಮದಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರೀಯೆ ನಡೆದಿದ್ದು, ಶೇ 86.86% % ಮತದಾನವಾಗಿದೆ.ಒಟ್ಟು 3007 ಮತದಾರರಲ್ಲಿ 2612 ಮಂದಿ ಮತ ಚಲಾಯಿಸಿದ್ದು, ವಾರ್ಡ್ 1ಕನ್ನಡ ಪೆರಾಜೆ ಒಟ್ಟು 731 ಮಂದಿಯಲ್ಲಿ 631 ಮಂದಿ ಮತ ಚಲಾಯಿಸಿದ್ದಾರೆ ವಾರ್ಡ್ 2, ಅಮಚೂರು ಒಟ್ಟು…

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್‌ ಪೊನ್ನಣ್ಣ ಮತ ಚಲಾವಣೆ.
ರಾಜ್ಯ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್‌ ಪೊನ್ನಣ್ಣ ಮತ ಚಲಾವಣೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್‌ ಪೊನ್ನಣ್ಣ ಹುದಿಕೇರಿಯ ಬೇಳೂರಿನ ಬಲ್ಯಮನೆ ಹಾಗೂ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹುದಿಕೇರಿಯ ಬೇಳೂರುವಿನ ಮತಗಟ್ಟೆ 246ರಲ್ಲಿ ಮತ ಚಲಾಯಿಸಿದರು ಇವರ ಜೊತೆ ಪತ್ನಿ ಕಾಂಚನಾ ಪೊನ್ನಣ್ಣ ಎ.ಎಸ್‌ ಪೊನ್ನಣ್ಣಗೆ ಸಾಥ್‌ ನೀಡಿದ ಕಾಂಗ್ರೆಸ್‌ ವಕ್ತಾಕರ ಸಂಕೇತ್‌ ಪೂವಯ್ಯ…

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಕೆ.ಜಿ.ಬೋಪಯ್ಯ ಮತ ಚಲಾವಣೆ.
ರಾಜ್ಯ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಕೆ.ಜಿ.ಬೋಪಯ್ಯ ಮತ ಚಲಾವಣೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಕೆ.ಜಿ.ಬೋಪಯ್ಯ ಮತ ಚಲಾಯಿಸಿದ್ದಾರೆಪತ್ನಿ ಕುಂತಿ ಬೋಪಯ್ಯ ಹಾಗೂ ಪುತ್ರಿ ಯಶಿಕರೊಂದಿಗೆ ನಗರದ ಜೂನಿಯರ್ ಕಾಲೇಜುಆವರಣದ ಮತಗಟ್ಟೆಗೆ ಆಗಮಿಸಿ ಮತದಾನಮಾಡಿದರು.

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI