ಜೂ.15ರ ವರೆಗೆ ಹಳೆಯ ಬಸ್ ಪಾಸ್ ವಿಸ್ತರಿಸಿ ಆದೇಶ ನೀಡಿದ ಸಾರಿಗೆ ಸಂಸ್ಥೆ.

ಜೂ.15ರ ವರೆಗೆ ಹಳೆಯ ಬಸ್ ಪಾಸ್ ವಿಸ್ತರಿಸಿ ಆದೇಶ ನೀಡಿದ ಸಾರಿಗೆ ಸಂಸ್ಥೆ.

: ರಾಜ್ಯದಲ್ಲಿ ಮೇ.31 ರಿಂದ ಪ್ರಾಥಮಿಕ ಮತ್ತು
ಪ್ರೌಢಶಾಲೆಗಳು ಪುನರಾರಂಭಗೊಂಡಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗು ವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಳೆಯ ಬಸ್ಸನ್ನು ಮಾನ್ಯ ಮಾಡಿದ್ದು ಪಾಸ್
ಅವಧಿಯನ್ನು ಜೂನ್ 15ರ ವರೆಗೆ ವಿಸ್ತರಿಸಿ ಆದೇಶ
ಹೊರಡಿಸಿದೆ. ಈ ಆದೇಶ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ.

ರಾಜ್ಯ