ಕೊಡಗು ಎಲೆಕ್ಷನ್ ಅಪ್ಡೇಟ್: ಎರಡೂ ಕ್ಷೇತ್ರದಲ್ಲಿ ಕಾಂಗ್ರೇಸ್ ಮುನ್ನಡೆ.

ಕೊಡಗು ಎಲೆಕ್ಷನ್ ಅಪ್ಡೇಟ್: ಎರಡೂ ಕ್ಷೇತ್ರದಲ್ಲಿ ಕಾಂಗ್ರೇಸ್ ಮುನ್ನಡೆ.

ಮಡಿಕೇರಿ ಕ್ಷೇತ್ರ 8 ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೇಸ್ ನ ಮಂತರ್ ಗೌಡ ಮುನ್ನಡೆ ಸಾಧಿಸಿದ್ದಾರೆ. ಈ ಮೂ ಲಕ ಹಾಲಿ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಗೆ ತಿರುಗೇಟು ನೀಡಿದ್ದಾರೆ
ಕಾಂಗ್ರೆಸ್ – 35858
ಬಿಜೆಪಿ – 32199
ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ ಮುನ್ನಡೆ
ವಿರಾಜಪೇಟೆ ಕ್ಷೇತ್ರ 11 ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೇಸ್ ಅಭ್ಯರ್ಥಿ ಪೊನ್ನಣ್ಣ ಮುನ್ನಡೆ ಸಾಧಿಸಿದ್ದಾರೆ 9 ಸುತ್ತಿನ ವರೆಗೂ ಮುನ್ನಡೆ ಸಾದಿಸಿದ್ದ ಕೆ ಜಿ ಭೋಪಯ್ಯ ಮತ್ತೆ ಹಿನ್ನಲೆಗೆ ಸರಿದಿದ್ದಾರೆ.
ಕಾಂಗ್ರೆಸ್ – 47330
ಬಿಜೆಪಿ – 44223
ಕಾಂಗ್ರೆಸ್ ಅಭ್ಯರ್ಥಿ ಎ.ಎಸ್ ಪೊನ್ನಣ್ಣಗೆ ಮುನ್ನಡೆ

ರಾಜ್ಯ