
ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತ
ಎಣಿಕೆ ಕಾರ್ಯ ಮುಂದುವರಿದಿದ್ದು ರಾಜ್ಯದ 119
ಕ್ಷೇತ್ರಗಳಲ್ಲಿ ಕಾಂಗ್ರೆಸ್, 73 ಕ್ಷೇತ್ರಗಳಲ್ಲಿ ಬಿಜೆಪಿ, 26
ಕ್ಷೇತ್ರಗಳಲ್ಲಿ ಜೆಡಿಎಸ್, 6 ಕ್ಷೇತ್ರಗಳಲ್ಲಿ ಇತರರು ಮುನ್ನಡೆ
ಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ
ಕಾರ್ಯ ಮುಂದುವರಿದಿದೆ.ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ
ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್
ಮುನ್ನಡೆ ಸಾಧಿಸಿದೆ.
ಪುತ್ತೂರು- ಮುನ್ನಡೆ-ಅರುಣ್ ಕುಮಾರ್ ಪುತ್ತಿಲ
(35780) , ಹಿನ್ನಡೆ- ಅಶೋಕ್ ಕುಮಾರ್ ರೈ (35131)
ಆಶಾ ತಿಮ್ಮಪ್ಪ ಗೌಡ(22349)-9th Round
ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(45213), ಹಿನ್ನಡೆ-ಕೃಷ್ಣಪ್ಪ(31707)-8th Round
ಬೆಳ್ತಂಗಡಿ- ಮುನ್ನಡೆ- ಹರೀಶ್ ಪೂಂಜ(61955) ಹಿನ್ನಡೆ-
ರಕ್ಷಿತ್ ಶಿವರಾಂ (53189)-11th Round
ಮಂಗಳೂರು- ದಕ್ಷಿಣ- ಮುನ್ನಡೆ – ವೇದವ್ಯಾಸ್
ಕಾಮತ್(57121), ಹಿನ್ನಡೆ- ಜೆ ಆರ್ ಲೋಬೋ
(35579)-10th Round
ಮಂಗಳೂರು ಉತ್ತರ ಮುನ್ನಡೆ – ಭರತ್ ಶೆಟ್ಟಿ (35362), ಹಿನ್ನಡೆ- ಇನಾಯತ್ ಆಲಿ(22962) 6th Round ಮಂಗಳೂರು(ಉಳ್ಳಾಲ)- ಯು.ಟಿ ಖಾದರ್(40361),
ಹಿನ್ನಡೆ- ಸತೀಶ್ ಕುಂಪಲ(24431) -8Th Round
ಬಂಟ್ವಾಳ- ಮುನ್ನಡೆ- ರಾಜೇಶ್ ನಾಯಕ್ (43802),
ಹಿನ್ನಡೆ- ರಮಾನಾಥ ರೈ(36047)-8th Roundಮೂಡ ಬಿದಿರೆ-ಮುನ್ನಡೆ- ಉಮಾನಾಥ್
ಕೋಟ್ಯಾನ್(33735), ಹಿನ್ನಡೆ- ಮಿಥುನ್
ರೈ(25332)-6th Round

