
ಪಲ್ಗುಣಿ ಎಂಬ ಅಪರಿಚಿತ ಬಾಲಕಿಯನ್ನು ರಕ್ಷಣೆ ಮಾಡಿ ಮೂಡಬಿದ್ರೆ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಮಹಿಳಾ ಪೊಲೀಸ್ ಅಧಿಕಾರಿ ಜೊತೆಯಲ್ಲಿ ಕಳಿಸಿ ರಕ್ಷಣೆ ನೀಡಿದ ಘಟನೆ ನಡೆದಿದೆ.

ಹಿಂದಿ ಮಾತಾಡುವ ಹುಡುಗಿ ಏಳನೇ ತರಗತಿಯಲ್ಲಿ ಓದುತ್ತಿದ್ದೇನೆ ಸಿದ್ದಾಪುರದಿಂದ ಬಂದಿದ್ದೇನೆ. ಎನ್ನುತ್ತಿದ್ದ ಹುಡುಗಿಯನ್ನು ಸಮಾಜ ಸೇವಕ ರವಿಕಕ್ಕೆ ಪದವು ಹಾಗೂ ಸ್ಥಳೀಯರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದ್ದಾರೆ .ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಸದ್ಯ ಪೊಲೀಸ್ ರು ರಕ್ಷಣೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ವರದಿ: ಶಿವ ಭಟ್ ಸುಬ್ರಹ್ಮಣ್ಯ

