ಪಯಸ್ವಿನಿ ಹೊಳೆಯಲ್ಲಿ ಈಜಲು ಬಂದ ಇಬ್ಬರು ಯುವಕರು ಮುಳುಗಿ ದಾರುಣ ಸಾವು.
ರಾಜ್ಯ

ಪಯಸ್ವಿನಿ ಹೊಳೆಯಲ್ಲಿ ಈಜಲು ಬಂದ ಇಬ್ಬರು ಯುವಕರು ಮುಳುಗಿ ದಾರುಣ ಸಾವು.

ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಯುವಕರಿಬ್ಬರುಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.ಅಜ್ಜಾವರ ಗ್ರಾಮದ ದೊಡ್ಡೇರಿಗೆ ಕಾರ್ಯಕ್ರಮವೊಂದಕ್ಕೆಬಂದಿದ್ದ ಪುತ್ತೂರು ಕೌಡಿಚ್ಚಾರು ಸುತ್ತಮುತ್ತಲ 6 ಮಂದಿ ಯುವಕರು ಜತೆಯಾಗಿ ಪಕ್ಕದ ಪಯಸ್ವಿನಿಹೊಳೆಗೆ ಈಜಾಡಲು ತೆರಳಿದ್ದು ಈ ವೇಳೆ ಇಬ್ಬರುಯುವಕರು ನೀರುಪಾಲಾದರೆಂದು ಹೇಳಲಾಗಿದೆ.ಒಬ್ಬ ಯುವಕ ನೀರಿಗಿಳಿದು ಆತ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನನ್ನು ರಕ್ಷಿಸಲು ಹೋದ…

ಹನುಮಗಿರಿಯಲ್ಲಿ ಅಮರಗಿರಿ ಭಾರತ್ ಸೇವಾಮಂದಿರವನ್ನು ಲೋಕಾರ್ಪಣೆಗೊಳಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ .
ರಾಜ್ಯ

ಹನುಮಗಿರಿಯಲ್ಲಿ ಅಮರಗಿರಿ ಭಾರತ್ ಸೇವಾ
ಮಂದಿರವನ್ನು ಲೋಕಾರ್ಪಣೆಗೊಳಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ .

ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನೂತನವಾಗಿನಿರ್ಮಾಣಗೊಂಡಿರುವ ಅಮರಗಿರಿ ಭಾರತ್ ಸೇವಾಮಂದಿರವನ್ನು ಕೇಂದ್ರ ಗೃಹಸಚಿವ ಅಮಿತ್ ಶಾರವರುಲೋಕಾರ್ಪಣೆಗೊಳಿಸಿದರು. ಕೇರಳದ ಕಣ್ಣೂರಿನಿಂದಹೆಲಿಕಾಪ್ಟರ್‌ನಲ್ಲಿ ಬಂದು ಹನುಮಗಿರಿ ಗಜಾನನವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿನ ಹೆಲಿಪ್ಯಾಡ್‌ನಲ್ಲಿಬಂದಿಳಿದ ಅಮಿತ್ ಶಾ ಅವರಿಗೆ ಅಭೂತಪೂರ್ವ ಗೌರವ ನೀಡಲಾಯಿತು. ಬಳಿಕ ಹನುಮಗಿರಿ ಕ್ಷೇತ್ರದ ಪಂಚಮುಖಿ ಆಂಜನೇಯ ದೇವರ ದರುಶನ ಪಡೆದ ಅಮಿತ್ ಶಾರವರು…

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಇನ್ನಿಂಗ್ಸ್ ಮತ್ತು 132 ರನ್ ಗಳ ಜಯ.
ಕ್ರೀಡೆ

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಇನ್ನಿಂಗ್ಸ್ ಮತ್ತು 132 ರನ್ ಗಳ ಜಯ.

ಮಹಾರಾಷ್ಟ್ರ ದ ನಾಗ್ಪುರ,ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡ ಇನ್ನಿಂಗ್ಸ್ ಮತ್ತು 132 ರನ್ ಗಳ ಜಯಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ…

ಪುತ್ತೂರು SDPI ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಘೋಷಣೆ..
ರಾಜ್ಯ

ಪುತ್ತೂರು SDPI ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಘೋಷಣೆ..

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರುವಿಧಾನಸಭಾ ಕ್ಷೇತ್ರ ಎಸ್ಡಿಪಿಐ ತಕ್ಕ ಮಟ್ಟಿನ ಪ್ರಾಬಲ್ಯತೋರಿಸಬಲ್ಲಂತಹ ಕ್ಷೇತ್ರ. ಆದರೆ ಪ್ರವೀಣ್ ನೆಟ್ಟಾರ್ಹತ್ಯೆ ಬಳಿಕ ಆದ ಬೆಳವಣಿಗೆ ಪಕ್ಷದ ಚಟುವಟಿಕೆಗೆಹಿನ್ನಡೆಯಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ.ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್ ನಲ್ಲಿ ಕೊನೆಯದಾಗಿಬಂಧಿತರಾದ ಬೆಳ್ಳಾರೆ ಸಹೋದರರಿಂದಾಗಿ ಪಕ್ಷದಚಟುವಟಿಕೆಗೆ ಭಾರೀ ದೊಡ್ಡ ಪೆಟ್ಟು ಬಿದ್ದಿದೆ.…

ಬಂಟ್ವಾಳದಲ್ಲಿ ಧರೆಗೆ ಗುದ್ದಿದ ಖಾಸಗಿ ಬಸ್: ಯುವತಿ ಗಂಭೀರ, ಹಲವರಿಗೆ ಗಾಯ…. ಬಸ್ ಚಾಲಕನ ನಿರ್ಲಕ್ಷ್ಯತನದ ಚಾಲನೆ, ಸಾರ್ವಜನಿಕರ ಆಕ್ರೋಶ…..
ರಾಜ್ಯ

ಬಂಟ್ವಾಳದಲ್ಲಿ ಧರೆಗೆ ಗುದ್ದಿದ ಖಾಸಗಿ ಬಸ್: ಯುವತಿ ಗಂಭೀರ, ಹಲವರಿಗೆ ಗಾಯ…. ಬಸ್ ಚಾಲಕನ ನಿರ್ಲಕ್ಷ್ಯತನದ ಚಾಲನೆ, ಸಾರ್ವಜನಿಕರ ಆಕ್ರೋಶ…..

ಬಂಟ್ವಾಳ: ಖಾಸಗಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಗುಡ್ಡೆಯ ಮೇಲೆ ಹತ್ತಿ ಧರೆಗೆ ಗುದ್ದಿ ಓರ್ವ ಯುವತಿ ಗಂಭೀರವಾಗಿ ಗಾಯಗೊಂಡರೆ, ಉಳಿದ ಅನೇಕ ಮಂದಿ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾದ ಘಟನೆ ವಿಟ್ಲ ಸಮೀಪದ ಕೆಲಿಂಜ ಎಂಬಲ್ಲಿ ನಡೆದಿದೆ.ವಿಟ್ಲದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬೆಳಿಗ್ಗಿನ ಪ್ರಥಮ…

ಆದಿಚುಂಚನಗಿರಿ ಸಂಸ್ಥಾನ ಮಠದ ಶಾಖಾ ಮಠ ಶಿವಮೊಗ್ಗದ ಗುರುಪುರ ಬಿ ಜಿ ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ.
ರಾಜ್ಯ

ಆದಿಚುಂಚನಗಿರಿ ಸಂಸ್ಥಾನ ಮಠದ ಶಾಖಾ ಮಠ ಶಿವಮೊಗ್ಗದ ಗುರುಪುರ ಬಿ ಜಿ ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ.

ಆದಿಚುಂಚನಗಿರಿ ಸಂಸ್ಥಾನ ಮಠದ ಶಾಖಾ ಮಠಶಿವಮೊಗ್ಗ ಹೊರವಲಯದ ಗುರುಪುರ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬಿಜಿಎಸ್ ಕ್ರೀಡಾಂಗಣದಲ್ಲಿ ಪೋಷಕರ ಕ್ರೀಡಾಕೂಟ ಕಾರ್ಯಕ್ರಮ ಆಯೋಜಿಸಲಾಯಿತು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಸದ್ಗುರು ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪಾರಿವಾಳಗಳನ್ನು ಹಾರಿಸಿ ಬಿಡುವ ಮೂಲಕ ಪೋಷಕರ ಕ್ರೀಡೋತ್ಸವಕ್ಕೆ ವಿದ್ಯುಕ್ತ ಚಾಲನೆ…

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ “ಕೂವಂ ಅಳಕ್ಕಲ್ ” ಕಾರ್ಯಕ್ರಮ.
ರಾಜ್ಯ

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ “ಕೂವಂ ಅಳಕ್ಕಲ್ ” ಕಾರ್ಯಕ್ರಮ.

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ದೈವಸ್ಥಾನದಲ್ಲಿ ಮಾ.೩ ರಿಂದ ಮಾ.೫ ರ ವರೆಗೆ ನಡೆಯುವ ದೈವಕಟ್ಟು ಮಹೋತ್ಸವದ ಅಂಗವಾಗಿ ಫೆ.೧೦ ರಂದು ಬೆಳಿಗ್ಗೆ ಧಾನ್ಯ ಅಳೆಯುವುದು (ಕೂವಂ ಅಳಕ್ಕಲ್ ) ಮತ್ತು ವೀಳ್ಯ ಕೊಡುವ ( ಅಡಯಾಳಂ ಕೊಡುಕ್ಕಲ್) ಕಾರ್ಯಕ್ರಮ ನಡೆಯಿತು, ಈ ಸಂದರ್ಭದಲ್ಲಿ ದೈವಕಟ್ಟು ಮಹೋತ್ಸವ ಸಮಿತಿಯ…

ಮೇಕೇರಿ : ಅಕ್ರಮವಾಗಿ ಸಾಗಾಟವಾಗುತ್ತಿದ್ದ ಶ್ರೀಗಂಧದ ತುಂಡುಗಳು ವಶ : ಆರೋಪಿ ಪರಾರಿ.
ರಾಜ್ಯ

ಮೇಕೇರಿ : ಅಕ್ರಮವಾಗಿ ಸಾಗಾಟವಾಗುತ್ತಿದ್ದ ಶ್ರೀಗಂಧದ ತುಂಡುಗಳು ವಶ : ಆರೋಪಿ ಪರಾರಿ.

ಮಡಿಕೇರಿ ಫೆ.10 : ಶ್ರೀಗಂಧದ ತುಂಡುಗಳನ್ನುಮಾಡುತ್ತಿದ್ದ ಉಪವಲಯ ಅಕ್ರಮವಾಗಿ ಸಾಗಾಟಪ್ರಕರಣವನ್ನು ಮಡಿಕೇರಿ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಖಚಿತ ಮಾಹಿತಿಯ ಹಿನ್ನೆಲೆ ಮೇಕೇರಿಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಕಾರು ಸಹಿತ ಸುಮಾರು 3 ಲಕ್ಷರೂ.ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆಸಂಬಂಧಿಸಿದಂತೆ ಅಶ್ವತ್ತೋಕ್ಲು ಗ್ರಾಮದಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು…

ಮಂಗಳೂರು:ಬೋಳೂರು ಮಠದಕಣಿ ಬಳಿ ಸರಗಳ್ಳತನ….!!
ರಾಜ್ಯ

ಮಂಗಳೂರು:ಬೋಳೂರು ಮಠದಕಣಿ ಬಳಿ ಸರಗಳ್ಳತನ….!!

ಮಂಗಳೂರು ಫೆಬ್ರವರಿ 09: ಸರಗಳ್ಳರು ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಬೋಳೂರು ಮಠದ ಕಣಿಯಲ್ಲಿನ ರಸ್ತೆಯಲ್ಲಿ ನಡೆದಿದೆ.ಇಂದು ಮಧ್ಯಾಹ್ನದ ಸಮಯ ಈ ಘಟನೆ ನಡೆದಿದ್ದು, ಮಹಿಳೆ ಬೋಳೂರು ಮಠದ ಕಣಿಯಲ್ಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಗೆ ಕೈ‌ಹಾಕಿ…

ಪುತ್ತೂರಿಗೆ ಅಮಿತ್ ಷಾ ಆಗಮನಅಡಿಕೆ ಧಾರಣೆ ಸ್ಥಿರಗೊಳಿಸಿ: ಹಳದಿ ರೋಗದಿಂದ ಆರ್ಥಿಕ ನಷ್ಟಹೊಂದಿದ ರೈತರಿಗೆ 1000 ಕೋಟಿ ಪರಿಹಾರ ಒದಗಿಸಲಿ: ಸುಳ್ಯ ಕಾಂಗ್ರೇಸ್ ಆಗ್ರಹ‌.
ರಾಜ್ಯ

ಪುತ್ತೂರಿಗೆ ಅಮಿತ್ ಷಾ ಆಗಮನ
ಅಡಿಕೆ ಧಾರಣೆ ಸ್ಥಿರಗೊಳಿಸಿ: ಹಳದಿ ರೋಗದಿಂದ ಆರ್ಥಿಕ ನಷ್ಟಹೊಂದಿದ ರೈತರಿಗೆ 1000 ಕೋಟಿ ಪರಿಹಾರ ಒದಗಿಸಲಿ: ಸುಳ್ಯ ಕಾಂಗ್ರೇಸ್ ಆಗ್ರಹ‌.

ಕ್ಯಾಂಪ್ಕೂ ಸಂಸ್ಥೆ ೫೦ ವರ್ಷ ಪೂರೈಸಿ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಅಮಿತ್ ಷಾ ಪುತ್ತೂರಿಗೆ ಆಗಮಿಸುತ್ತಿರುವುದಕ್ಕೆ ಬ್ಲಾಕ್ ಕಾಂಗ್ರೇಸ್ ಸ್ವಾಗತಿಸುತ್ತದೆ, ಆದರೆ ಅವರ ಈ ಭೇಟಿ ರಾಜಕೀಯ ಬೇಟಿಯಾಗದೆ, ಅಡಿಕೆ, ರಬ್ಬರ್ , ಕಾಳುಮೆಣಸು ಬೆಳೆಸುವ ರೈತರಿಗೆ ಅನುಕೂಲಕರವಾಗಲಿ ಎಂದು ಕಾಂಗ್ರೇಸ್ ಆಶಿಸುತ್ತದೆ ಎಂದು ಸುಳ್ಯ ಬ್ಲಾಕ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI