
ಶಫಾಲಿ ವರ್ಮಾ ನಾಯಕತ್ವದ ಭಾರತ ಮಹಿಳಾ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ಇಂಗ್ಲೆಂಡ್ ವಿರುದ್ದ ಇಂದು ಸಂಜೆ 5:15 ಕ್ಕೆ ಸೌತ್ ಆಫ್ರಿಕಾದ ಸೆನ್ವೆಸ್ ಪಾರ್ಕ್, ಪೊಟ್ಚೆಫ್ಸ್ಟ್ರೂಮ್ ನಲ್ಲಿ ನಡೆಯಲಿದೆ.

ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಭಾರತ ಫೈನಲ್ ಪ್ರವೇಶಿಸಿದೆ. ಇತ್ತ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.


ಭಾರತ ಮಹಿಳಾ U19 ತಂಡ: ಶಫಾಲಿ ವರ್ಮಾ(c), ಶ್ವೇತಾ ಸೆಹ್ರಾವತ್, ಸೌಮ್ಯ ತಿವಾರಿ, ಗೊಂಗಡಿ ತ್ರಿಶಾ, ರಿಚಾ ಘೋಷ್(w), ಹೃಷಿತಾ ಬಸು, ಟೈಟಾಸ್ ಸಾಧು, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಸೋನಮ್ ಯಾದವ್, ಸೊಪ್ಪದಂಡಿ ಯಶಸ್ರಿ, ಫಾಲಕ್ ನಜ್ರಿ, ಶಬ್ನಮ್ ಎಂಡಿ, ಸೋನಿಯಾ ಮೆಂಧಿಯಾ, ಹರ್ಲಿ ಗಾಲಾ
ಇಂಗ್ಲೆಂಡ್ ಮಹಿಳಾ U19 ತಂಡ: ಗ್ರೇಸ್ ಸ್ಕ್ರಿವೆನ್ಸ್ (c), ಲಿಬರ್ಟಿ ಹೀಪ್, ನಿಯಾಮ್ ಫಿಯೋನಾ ಹಾಲೆಂಡ್, ಸೆರೆನ್ ಸ್ಮೇಲ್ (w), ರಿಯಾನಾ ಮ್ಯಾಕ್ಡೊನಾಲ್ಡ್ ಗೇ, ಚಾರಿಸ್ ಪಾವೆಲಿ, ಅಲೆಕ್ಸಾ ಸ್ಟೋನ್ಹೌಸ್, ಸೋಫಿಯಾ ಸ್ಮೇಲ್, ಜೋಸಿ ಗ್ರೋವ್ಸ್, ಎಲ್ಲೀ ಆಂಡರ್ಸನ್, ಹನ್ನಾ ಬೇಕರ್, ಎಮ್ಮಾ ಮಾರ್ಲೋ, ಡಿವಿ ಸಾರಾ ಟಿ ಪೆರಿನ್, ಮ್ಯಾಡಿ ಗ್ರೇಸ್ ವಾರ್ಡ್, ಲಿಜ್ಜೀ ಸ್ಕಾಟ್