ವಿಟಿಯು ಎಂ.ಪಿ.ಸಿ. ಕನ್ಸಿಡರೇಶನ್ ಕಮಿಟಿ ಸದಸ್ಯರಾಗಿ ಡಾ.ಉಜ್ವಲ್ ಯು.ಜೆ.

ವಿಟಿಯು ಎಂ.ಪಿ.ಸಿ. ಕನ್ಸಿಡರೇಶನ್ ಕಮಿಟಿ ಸದಸ್ಯರಾಗಿ ಡಾ.ಉಜ್ವಲ್ ಯು.ಜೆ.

ಸುಳ್ಯ: ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆಯವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ಎಂ.ಪಿ.ಸಿ. ಕನ್ಸಿಡರೇಶನ್ ಕಮಿಟಿಗೆ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರಾಗಿ ಇವರು ಇತ್ತೀಚೆಗೆ ಆಯ್ಕೆಯಾಗಿದ್ದರು.

ರಾಜ್ಯ